ಹರಿಯಾಣ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು ಎಂಬ ಸಂಚಾರ ನಿಯಮ ಕಡ್ಡಾಯವಾಗಿದ್ದರೂ, ಅನೇಕರು ಇದನ್ನು ಪಾಲಿಸುತ್ತಿಲ್ಲ. ವಾಹನ ಚಾಲಕರ ನಿಲ೯ಕ್ಷ್ಯಕ್ಕೆ ಬೇಸತ್ತ ಹರಿಯಾಣದ ಪೋಲಿಸರು ಆಕಷ೯ಕ ಫಲಕವೊಂದನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸಿದ್ದಾರೆ. ಇದೀಗ ಈ ವಿಶಿಷ್ಟ ಫಲಕ ಎಲ್ಲರ …
Tag:
