ಮಂಗಳೂರು: ಶನಿವಾರ ರಾಜ್ಯದ 179 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಹಲವರು ವರ್ಗಾವಣೆಗೊಂಡಿದ್ದಾರೆ. ಬರ್ಕೆ ಠಾಣೆಯಿಂದ ಜ್ಯೋತಿರ್ಲಿಂಗ ಹೊನಕಟ್ಟಿ ಬೆಂಗಳೂರು ಸಿಸಿಬಿಗೆ, ಸಿಸಿಆರ್ಬಿಯಲ್ಲಿದ್ದ ಸಿದ್ಧಗೌಡ ಭಜಂತ್ರಿ ಕಂಕನಾಡಿ ನಗರ ಠಾಣೆಗೆ, ಕಂಕನಾಡಿ …
Tag:
