ಅಮೇರಿಕಾದಲ್ಲಿ ನಡೆದ ಘಟನೆಯೊಂದು ಆಶ್ಚರ್ಯಗೊಳಿಸಿದೆ. ಮೆಕ್ಡೊನಾಲ್ಡ್ (McDonald) ರೆಸ್ಟೋರೆಂಟ್ ಎಂಬ ಹೋಟೆಲ್ ಪಾರ್ಕಿಂಗ್ ಲಾಟ್ನಲ್ಲಿ ಕಾರು ನಿಲ್ಲಿಸಿ ಬಾಲಕನೊಬ್ಬ ಊಟ ಮಾಡುತ್ತಿದ್ದ. ಆದರೆ ಏಕಾಏಕಿ ಪೊಲೀಸ್ ಅಧಿಕಾರಿಯೊಬ್ಬರು ಬಾಲಕನ ಮೇಲೆ ಇತ್ತೀಚೆಗೆ ನೇಮಕಗೊಂಡ ಪೊಲೀಸ್ ಅಧಿಕಾರಿಯೊಬ್ಬರು 10 ಬಾರಿ ಗುಂಡು ಹಾರಿಸಿದ್ದಾರೆ. …
Tag:
