ವಿಭಿನ್ನವಾದ ಐಡಿಯಾಗಳೊಂದಿಗೆ ಪೋಲಿಸರು ಕಳ್ಳರನ್ನು ಹಿಡಿಯುವಂತಹ ಪ್ರಕರಣಗಳು ಇತ್ತೀಚೆಗೆ ಸಾಕಷ್ಟು ಸುದ್ಧಿಯಲ್ಲಿರುತ್ತವೆ. ಆದರೆ ನಡುರಸ್ತೆಯಲ್ಲಿ ಎಲ್ಲರ ಕಣ್ಣೆದುರೇ ಕಳ್ಳನೊಬ್ಬ ಪೊಲೀಸ್ ಅಧಿಕಾರಿಗೆ ಇರಿದು, ಆತ ಮೃತಪಟ್ಟ ದಾರುಣ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಹೌದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಭಾನುವಾರ ನಡೆದ ಘಟನೆ …
Tag:
