Bengaluru : ವಿಂಗ್ ಕಮಾಂಡರ್ ಬೋಸ್ ಹಲ್ಲೆಗೊಳಗಾಗಿ ಹಂಚಿಕೊಂಡ ವಿಡಿಯೊ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಮೇಲೆ ಬೈಕ್ನಲ್ಲಿ ಬಂದ ಯುವಕರು ಹಲ್ಲೆ ಮಾಡಿದರು ಎಂದು ಸ್ವತಹ ಬೋಸ್ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದರು.
Police
-
Murder: ಅಸ್ಸಾಂನ(Assam) ಚಿರಾಂಗ್ ಜಿಲ್ಲೆಯಲ್ಲಿ ಬಿತಿಶ್ ಹಜೋಂಗ್ ಎಂಬ 60 ವರ್ಷದ ವ್ಯಕ್ತಿ ತನ್ನ ಹೆಂಡತಿಯ(Wife) ಶಿರಚ್ಛೇದನ ಮಾಡಿದ ಘಟನೆ ನಡೆದಿದೆ.
-
Love Jihad: ಮಧ್ಯಪ್ರದೇಶದ(MP) ಸಾಗರ್ ಜಿಲ್ಲೆಯ ಸನೋಧಾ ಗ್ರಾಮದಲ್ಲಿ ಮುಸ್ಲಿಂ ಯುವಕನೊಬ್ಬ(Muslim) ಹಿಂದೂ(Hindu) ಹುಡುಗಿಯನ್ನು ಆಕೆಯ ಮದುವೆಯ ಮುನ್ನಾದಿನ ಅಪಹರಿಸಿದ್ದರಿಂದ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.
-
Mangalore: ಕೆಂಜಾರ್ ಸಮೀಪ ನಡೆದ ಭೀಕರ ಅಪಘಾತದಲ್ಲಿ ಜೋಶ್ವಾ ಪಿಂಟೋ (27 ವ) ಎಂಬುವವರು ಸಾವಿಗೀಡಾದ ಘಟನೆ ನಡೆದಿದೆ.
-
Bank Theft: 8ನೇ ತರಗತಿಯವರೆಗೆ ಮಾತ್ರ ಓದಿದ್ದ ವಿಜಯಕುಮಾರ್ ಎಂಬ 30 ವರ್ಷದ ವ್ಯಕ್ತಿ ಕರ್ನಾಟಕದ(Karnataka) ಅತಿದೊಡ್ಡ ಬ್ಯಾಂಕ್ನಲ್ಲಿ(Bank) ದರೋಡೆ ಮಾಡಲು ಯೋಜನೆ ಹಾಕಿದ್ದ.
-
Sexual herracements: ರಾಜಸ್ಥಾನದ(Rajastana) ಸಿಕಾರ್ ಜಿಲ್ಲೆಯಲ್ಲಿ 19ರ ಹರೆಯದ ಯುವಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಮೈಮೇಲೆ ಮೂತ್ರ ವಿಸರ್ಜನೆ(Urine) ಮಾಡಿದ ಘಟನೆ ನಡೆದಿದೆ.
-
Murder: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ತಾಯಿಯನ್ನೇ ಮಗ ಕೊಲೆ ಮಾಡಿರುವಂತಹ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
-
Bangalore: ಬೆಂಗಳೂರಿನಲ್ಲಿ ಮಂಗಳಮುಖಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೆ.ಆರ್.ಪುರಂ ನಲ್ಲಿ ನಡೆದಿದೆ.
-
Ricky Rai: ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಕೇಸ್ ಕುರಿತಂತೆ ರಿಕ್ಕಿ ರೈ ಪೊಲೀಸರ ಮುಂದೆ ಕೆಲವೊಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
-
Crime
Bengaluru: ಅಪ್ರಾಪ್ತರ ಪ್ರೇಮದಲ್ಲಿ ಹುಟ್ಟಿದ ಶಿಶು ಸೇರಿದ್ದು ಕಸದ ಬುಟ್ಟಿಗೆ!
by ಕಾವ್ಯ ವಾಣಿby ಕಾವ್ಯ ವಾಣಿBengaluru: ಹದಿಹರೆಯದ ಇಬ್ಬರು ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಇಬ್ಬರಿಗೊಂದು ಮಗುವಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶು ತಿಪ್ಪೆಯಲ್ಲಿ ಬಿದ್ದಿದೆ.
