Airport: ಬೆಳಗಾವಿ ವಿಮಾನ ನಿಲ್ದಾಣದ (Airport) ಕಾಂಪೌಂಡ್ ಬಳಿಯೇ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನ.18 ಬೆಳಗಿನ ಜಾವ ನಡೆದಿದೆ.
Police
-
News
Government property: ಕಡಬ: ವೃದ್ಧ ದಂಪತಿಗಲೆಂದು ನೋಡದೆ ಮನೆ ನೆಲಸಮ! ಅಧಿಕಾರಿಗಳ ಮೇಲೆ ಸಾರ್ವಜನಿಕರಿಂದ ಧಿಕ್ಕಾರ
by ಕಾವ್ಯ ವಾಣಿby ಕಾವ್ಯ ವಾಣಿGovernment property: ಕಳೆದ ಆರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ (Government property) ಮನೆ ನಿರ್ಮಿಸಿ ವಾಸವಿದ್ದ ವೃದ್ಧ ದಂಪತಿಗಳ ಮನೆಯೊಂದನ್ನು ಪೊಲೀಸ್ ನೇತೃತ್ವದಲ್ಲಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನೆಲಸಮ ಮಾಡಿದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಎಂಬಲ್ಲಿ ನಡೆದಿದೆ. ರಾಧಮ್ಮ ಮತ್ತು ಮುತ್ತುಸ್ವಾಮಿ …
-
ಬೆಂಗಳೂರು
Police: ನೀನು ಗಂಡ್ಸೆ ಆಗಿದ್ರೆ ಪೊಲೀಸ್ ಗೆ ಹೊಡಿ ಎಂದು ಅಮ್ಮನ ಸವಾಲು! ಆದ್ರೆ ಮಗ ಮಾಡಿದ್ದೇನು?
by ಕಾವ್ಯ ವಾಣಿby ಕಾವ್ಯ ವಾಣಿPolice: ತಾಯಿ ಮಗನ ಜಗಳ ತಾರಕಕ್ಕೆ ಏರಿದ್ದು ಅಲ್ಲದೇ ಪೊಲೀಸ್ ಸ್ಟೇಷನ್ ವರೆಗೆ ತಲುಪಿದೆ. ಹೌದು, ಜಗಳದಲ್ಲಿ ತಾಯಿಯ ಸವಾಲು ಸ್ವೀಕಾರ ಮಾಡಿದ ಮಗ ಪೊಲೀಸ್ ಮೇಲೆಯೇ ಕೈ ಮಾಡಿದ್ದಾನೆ.
-
ದಕ್ಷಿಣ ಕನ್ನಡ
Belthangady: ಬೆಳ್ತಂಗಡಿ: ಕೆಲಸ ಪೋದು ಬರ್ಪೆ ಅಂದು ಹೋದವಳು ಕೊಟ್ಲು ಸಂಜೆಯಷ್ಟರಲ್ಲಿ ಬಿಗ್ ಶಾಕ್!
by ಕಾವ್ಯ ವಾಣಿby ಕಾವ್ಯ ವಾಣಿBelthangady: ಕೆಲಸಕ್ಕೆ ಹೋದ ಯುವತಿ ಕಾಣೆಯಾಗಿದ್ದಾಳೆ ಎಂದು ಅಂದುಕೊಂಡ ಬೆನ್ನಲ್ಲೇ ಮನೆಯವರಿಗೆ ಶಾಕ್ ಕಾದಿತ್ತು.
-
ಕೊಲೆ ಮಾಡಿರುವವರು ತಾವು ಸಿಕ್ಕಿಬೀಳಬಾರದೆಂಬ ಯೋಚನೆಯಲ್ಲಿ ಭಾರೀ ಜಾಗರೂಕತೆಯಿಂದ ಸಾಕ್ಷ್ಯ ನಾಶ ಮಾಡಿ ಬಿಡುತ್ತಾರೆ. ಆದರೆ ಕೇವಲ ಒಂದು ನೊಣ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದೆ ಎಂದರೆ ನೀವು ನಂಬ್ತೀರಾ?
-
Crime
Murder Case: ಇಬ್ಬರು ಗೆಳತಿಯರ ಜೊತೆ ಸೇರಿ ಪತ್ನಿಯ ಹತ್ಯೆ; ಪತಿಯ ಸಂಪೂರ್ಣ ಪ್ಲಾನ್ ಬಹಿರಂಗಗೊಂಡಾಗ ಪೊಲೀಸರೂ ಶಾಕ್
Murder Case : ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಹೃದಯ ವಿದ್ರಾವಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 24 ವರ್ಷದ ಫಾರ್ಮಸಿಸ್ಟ್ ನೋರ್ವ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.
-
Breaking Entertainment News Kannada
Guruprasad : ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ – 2ನೇ ಪತ್ನಿಯಿಂದ ಪೊಲೀಸರಿಗೆ ದೂರು, ದೂರಿನಲ್ಲಿ ಆ ಕಾರಣ ಬಹಿರಂಗ ?!
Guruprasad : ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
-
Udupi: ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಬಾಲಕೃಷ್ಣ ಪೂಜಾರಿ (44) ಇವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಾಕ್ಷ್ಯಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.
-
Udupi:ಆರೋಪಿ ದಿಲೀಪ್ ಜೂನ್ನಲ್ಲೇ ವಿಷ ಪದಾರ್ಥ ಖರೀದಿ ಮಾಡಿರುವ ವಿಷಯ ಪೋಲೀಸ್ ತನಿಕೆಯಲ್ಲಿ ಬೆಳಕಿಗೆ ಬಂದಿದೆ.ವೈದ್ಯಕೀಯ ವಿದ್ಯಾರ್ಥಿಯೆಂದು ನಂಬಿಸಿ ಖರೀದಿ ಮಾಡಿದ್ದಾನೆ.
-
National
Tantric house: ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ
by ಕಾವ್ಯ ವಾಣಿby ಕಾವ್ಯ ವಾಣಿTantric house:ಉತ್ತರ ಪ್ರದೇಶದ ಬರೇಲಿಯ tantric houseನಲ್ಲಿ ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ ಸಿಕ್ಕಿದೆ.
