Mysore: ರಾಜ್ಯದ್ಯಂತ ನಾಡಹಬ್ಬದ ದಸರಾ ಕಳೆಗಟ್ಟಿದೆ. ಮೈಸೂರು(Mysore) ಅಂತೂ ದೀಪಾಲಂಕಾರಗಳಿಂದ ವಿಜೃಂಭಿಸುತ್ತಿದೆ. ಅರಮನೆ ಸ್ವರ್ಗದ ನಗರಿಯಂತೆ ಕಾಣುತ್ತಿದೆ. ಆನೆಗಳಲೆಲ್ಲಾ ಸಿಂಗಾರಗೊಂಡು ಅಂಬಾರಿಯನ್ನು ಹೊರಲು, ಮೆರವಣಿಗೆ ಹೊರಡಲು ಸಜ್ಜಾಗಿ ನಿಂತಿವೆ. ಈ ನಡುವೆ ಅರಮನೆ ಆವರಣದಲ್ಲಿ ಪೋಲೀಸ್ ಹಾಗೂ ಮಾವುತನ ನಡುವೆ ಜಗಳ …
Police
-
latestNationalNews
Fake lawyer: ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ವಕೀಲ – ಆದ್ರೆ ಅಸಲಿಗಳನ್ನೂ ಮೀರಿಸಿ ಈವರೆಗೂ ಈತ ಗೆದ್ದಿದ್ದು 25ಕ್ಕೂ ಹೆಚ್ಚು ಕೇಸ್… !!
by ಕಾವ್ಯ ವಾಣಿby ಕಾವ್ಯ ವಾಣಿFake lawyer: ತಾನೊಬ್ಬ ವಕೀಲ ಎಂದು ವೇಷ ಹಾಕಿಕೊಂಡು, ನಕಲಿ ವಕೀಲನೋರ್ವ ಬರೋಬ್ಬರಿ 26 ಕೇಸುಗಳನ್ನು ಗೆದ್ದಿದ್ದಾನೆ
-
ದಕ್ಷಿಣ ಕನ್ನಡ
Mangaluru Crime: ಮಂಗಳೂರು ಉದ್ಯಮಿ ಆತ್ಮಹತ್ಯೆ ಪ್ರಕರಣ : ಮಹತ್ವದ ವಿಚಾರ ಪತ್ತೆ ಹಚ್ಚಿದ ಪೊಲೀಸರು!!! ಆತ್ಮಹತ್ಯೆ ಹಿಂದೆ ಇದೆ ಹಲವು ಕಾರಣ
ಮುಂಡ್ಕೂರು ರಾಮದಾಸ್ ಕಾಮತ್( Mundkur Ramdas kamath)ಅವರ ಅಸಹಜ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ದೊರಕಿದೆ
-
latestNews
Dharmasthala: ಧರ್ಮಸ್ಥಳಕ್ಕೆ ಹೋಗಿ ವಾಪಾಸು ಬರುತ್ತಿದ್ದ ಯಾತ್ರಾರ್ಥಿಗೆ ಎದೆನೋವು! ಆಸ್ಪತ್ರೆಗೆ ದಾಖಲು, ವ್ಯಕ್ತಿ ಮೃತ!
ಕಡಬ: ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಅನಂತರ ಕುಕ್ಕೆ ಸುಬ್ರಹ್ಮಣ್ಯದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಯಾತ್ರಾರ್ಥಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಸಾವನ್ನಪ್ಪಿದ್ದ ಘಟನೆಯೊಂದು ವರದಿಯಾಗಿದೆ. ನಾಗರಾಜ್ (36 ವರ್ಷ) ಮೃತಪಟ್ಟ ವ್ಯಕ್ತಿ. ಇವರು ಬೀದರ್ ಜಿಲ್ಲೆಯ …
-
Bengalore: ಗಣೇಶ ಹಬ್ಬದ ವೇಳೆ ಸಾಲು ಸಾಲು ಧಾರ್ಮಿಕ ಅವಘಡಗಳು ಹಾಗೂ ಗಲಾಟೆ ಮತ್ತು ಕೊಲೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
-
-
NationalNews
UP Crime News: Uttar Pradesh: ಶಾಲೆಯಿಂದ ಹೋಗುವಾಗ ಒಬ್ಬಳೇ ಒಬ್ಬಳು ಬಾಲಕಿಯನ್ನು ಉಳಿಸಿಕೊಂಡ ಪ್ರಾಂಶುಪಾಲ – ಬಳಿಕ ಈ ನೀಚ ಮಾಡಿದ್ದೇನು ಗೊತ್ತಾ ?!
Uttar Pradesh crime:ಶಾಲೆಯೊಂದರಲ್ಲಿ(School)ಶಾಲೆಯ ಪ್ರಾಂಶುಪಾಲನೊಬ್ಬ(Principal)ಅಪ್ರಾಪ್ತ ಬಾಲಕಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ
-
ದಕ್ಷಿಣ ಕನ್ನಡ
Dakshina Kannada: ಶಾಲಾ ಬಾಲಕಿಯ ಪತ್ರಕ್ಕೆ ಮುಖ್ಯಮಂತ್ರಿ ಕಚೇರಿಯ ಸ್ಪಂದನೆ!! ಕೆಲವೇ ತಾಸುಗಳಲ್ಲಿ ತಂಬಾಕು ಅಂಗಡಿಗೆ ಪೊಲೀಸರ ದಾಳಿ
by ಹೊಸಕನ್ನಡby ಹೊಸಕನ್ನಡDakshina Kannada: ಬಾಲಕಿಯೊಬ್ಬಳು ಬರೆದ ಪತ್ರವೊಂದು ಮುಖ್ಯಮಂತ್ರಿಗಳಿಗೆ ತಲುಪಿದ್ದು,ಪತ್ರ ತಲುಪಿದ ಮರುಕ್ಷಣದಲ್ಲೇ ಅಂಗಡಿಗೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ
-
News
Student Brutal Murder: ಅವಾಚ್ಯ ಶಬ್ದಗಳಿಂದ ಬೈಗುಳ- ವಿದ್ಯಾರ್ಥಿಯನ್ನ ಬರ್ಬರವಾಗಿ ಕೊಚ್ಚಿ ಕೊಂದ ಪಾಪಿಗಳು
by ಕಾವ್ಯ ವಾಣಿby ಕಾವ್ಯ ವಾಣಿಇನ್ನೂ ಸರಿಯಾಗಿ ಮೀಸೆ ಚಿಗುರದ ಯುವಕರು ತನ್ನ ಸಹಪಾಠಿಯನ್ನು ಬರ್ಬರವಾಗಿ ಕೊಲೆ (Student Brutal Murder) ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
-
latestNationalNews
ಮತ್ತೊಂದು ಕಪಾಳಮೋಕ್ಷ ಪ್ರಕರಣ; ಹಿಂದೂ ಬಾಲಕನಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ಬಾಲಕನಿಗೆ ಹೇಳಿದ ಶಿಕ್ಷಕಿ; ಶಿಕ್ಷಕಿ ಅರೆಸ್ಟ್!!!
by Mallikaby Mallikaಹಿಂದೂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಶಿಕ್ಷಕಿಯೋರ್ವರು ಆದೇಶ ನೀಡಿದ ಘಟನೆಯೊಂದು ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ರಶ್ನೆಗೆ ಉತ್ತರಿಸಿಲ್ಲ ಎಂಬ ಕಾರಣಕ್ಕೆ ಈ ರೀತಿ ನಡೆದಿದೆ ಎಂದು ಹೇಳಲಾಗಿದೆ.
