ಮಧ್ಯಪ್ರದೇಶ ದಲ್ಲಿ ಒಂದು ಮರವಿದ್ದು, ಈ ಮರದ ಭದ್ರತೆಗಾಗಿ ಕಳೆದ 20 ವರ್ಷಗಳಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ
Police
-
Karnataka State Politics Updatesಬೆಂಗಳೂರು
Gift politics: ವಿಧಾನಸಭೆ ಚುನಾವಣೆಗೆ ಶುರುವಾಯ್ತು ರಾಜ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ..!? ಅಕ್ರಮ ಹಣ, ಸೀರೆ, ಬೆಳ್ಳಿ ಬಂಗಾರ ಪೊಲೀಸರ ವಶಕ್ಕೆ
ವಿಧಾನಸಭೆ ಚುನಾವಣೆ ಘೋಷಣೆ ಆಗುವ ಮುಂಚೆಯೇ ರಾಜ್ಯದಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ತೆರೆದಿದ್ದಾರೆ.
-
-
Mangalore Police : ಮಂಗಳೂರು: ಪೊಲೀಸ್ ಎಂದು ಹೇಳಿ ಮಹಿಳೆಯನ್ನು ಬೆದರಿಸಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ( Mangalore Police) ಬಂಧಿಸಿದ್ದಾರೆ. ಕಾವೂರು ಈಶ್ವರನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ ಬಂಧಿತ ಆರೋಪಿ. ಸವಿತಾ (45) ಎಂಬವರಿಗೆ ಶಿವರಾಜ್ …
-
ಬೆಂಗಳೂರು: ತನ್ನೊಂದಿಗೆ ಮಾತನಾಡಬೇಡ ಎಂದ ಪರಿಚಯಸ್ಥ ಮಹಿಳೆಯನ್ನು ಕ್ಯಾಬ್ ಚಾಲಕನೋರ್ವ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ(Bangalore Crime News) ನಡೆದಿದೆ.
-
EntertainmentNationalNewsSocial
Watch Video : ಮಗನಿಗೆ ಚೀಟಿ ನೀಡಲು ಪರೀಕ್ಷಾಹಾಲ್ಗೆ ಹೋದ ತಂದೆಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ
ಮಹಾರಾಷ್ಟ್ರದಲ್ಲಿ ರಾಜ್ಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿವೆ ಈ ವೇಳೆ ತಂದೆಯಾಗಿದ್ದು, ತನ್ನ ಮಗನಿಗೆ ಉತ್ತರದ ಚೀಟಿಗಳನ್ನು ನೀಡಲು ಪರೀಕ್ಷಾ ಕೊಠಡಿಗೆ ಹೋಗಿದ್ದನು ಎಂದು ವರದಿಯಾಗಿದೆ.
-
ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ(ullala) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.3 ರ ತಡರಾತ್ರಿ ನಡೆದಿದೆ.
-
ಈತನ ಮೂಲ ಉದ್ದೇಶ ದರೋಡೆ ಎಂದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ತಿಳಿದು ಬಂದಿದೆ.
-
Karnataka State Politics UpdatesLatest Sports News KarnatakaNews
2023ರ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಕ್ರಿಕೆಟ್ ಪಂದ್ಯಾವಳಿಗೆ ನಿರ್ಬಂಧ ವಿಧಿಸಿದ ಪೊಲೀಸ್ ವರಿಷ್ಠಾಧಿಕಾರಿ
Cricket tournament : ಈ ಹಿನ್ನೆಲೆ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಿಗಳನ್ನು (Cricket tournament) ನಿರ್ಬಂಧಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
-
Kundapur: ತಲ್ಲೂರ್ ನೆಟ್ಟಿಬೈಲಿನ ಮಂಜುನಾಥ್ (31) ಹಾಗೂ ಆನಗಳ್ಳಿ ಗಾಣಿಗರ ಬೆಟ್ಟುವಿನ ಆದಿತ್ಯ (25) ಬಂಧಿತ ಆರೋಪಿಗಳು.
