ಬೆಂಗಳೂರಿಂದ ಒಂದು ರಾಕ್ಷಸೀ ಕೃತ್ಯ ವರದಿಯಾಗಿದೆ. ಪೋಷಕರ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಆ ಪೋಷಕರ ಇಬ್ಬರು ಮಕ್ಕಳಿಗೆ ವಿಷಪ್ರಾಶನ (poisoned) ಮಾಡಿಸಿದ ಘಟನೆ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡ ಸಣ್ಣೆ ಗ್ರಾಮದಲ್ಲಿ ನಡೆದಿದೆ. ಅದು ಕೂಡ ರಾಜಕೀಯ ಸೇಡಿನಿಂದ ಪ್ರೇರಿತವಾಗಿ …
Tag:
