ಹಾಸನದ ವಿಧಾನಸಭೆಯ ಕ್ಷೇತ್ರ ಚನಾವಣೆಗೂ ಮುನ್ನ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ದೇವೇಗೌಡರ ಸೊಸೆ ಭವಾನಿ ರೇವಣ್ಣನವರು ‘ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಸ್ವತಃ ಘೋಷಿಸಿಕೊಂಡಿದ್ದು, ದಯವಿಟ್ಟು ಮತ ನೀಡಿ ಎಂದು ಬೇಡಿಕೊಂಡಿದ್ದರು. ಆದರೀಗ ಭವಾನಿಯವರಿಗೆ ನಿರಾಸೆಯಾಗುವಂತೆ ಕುಮಾರಸ್ವಾಮಿ …
Tag:
