Bjp chief Annamalai:ಬಿಜೆಪಿ ನಾಯಕತ್ವವು ಒಂದು ವೇಳೆ ಎಐಎಡಿಎಂಕೆಯೊಂದಿಗೆ ಮೈತ್ರಿ ಮುಂದುವರಿಸಲು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬುದಾಗಿ ಬೆದರಿಕೆಯೊಡ್ಡಿದ್ದಾರೆ
politics news
-
Karnataka State Politics Updates
Archana Gautam : ‘ಮಿಸ್ ಬಿಕನಿ’ ಆದ ಕಾಂಗ್ರೆಸ್ ನಾಯಕಿ !! ಕಚೇರಿಗೆ ನೋ ಎಂಟ್ರಿ ಎನ್ನುತ್ತ ಚೆನ್ನಾಗಿ ಥಳಿಸಿ ಹೊರದಬ್ಬಿದ ಪಕ್ಷದ ನಾಯಕರು – ವಿಡಿಯೋ ವೈರಲ್ !
by ವಿದ್ಯಾ ಗೌಡby ವಿದ್ಯಾ ಗೌಡಮಿಸ್ ಬಿಕಿನಿ ಇಂಡಿಯಾ’ ಆಗಿದ್ದ ಅರ್ಚನಾ ಗೌತಮ್ (Archana Gautam) ಮತ್ತು ಅವರ ತಂದೆಯ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಭಾರಿ ಹಲ್ಲೆ ಮಾಡಲಾಗಿದೆ
-
Karnataka State Politics Updates
P M Modi: ಲೋಕಸಮರದಲ್ಲಿ ಗೆದ್ದು ಮುಂದಿನ ಪ್ರಧಾನಿಯಾಗೋದು ಯಾರು ?! ಭಾರೀ ಕುತೂಹಲ ಕೆರಳಿಸಿದ ಪ್ರಧಾನಿ ಮೋದಿ ಹೇಳಿಕೆ
P M Modi: ಕೊಂಚವೂ ಮೌನ ಮುರಿಯದ ಮೋದಿಯವರು ಇದೀಗ ಹ್ಯಾಟ್ರಿಕ್ ಭಾರಿಸಲು ರೆಡಿಯಾಗಿದ್ದು ಈ ಸಲದ ಚುನಾವಣೆಯಲ್ಲಿ ನಾನೇ ಗೆಲ್ಲೋದು ಎಂದು ಹೇಳುತ್ತಿದ್ದಾರೆ.
-
ಬೆಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಅನಂತ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು …
-
News
Kanhaiya Kumar: ಪತ್ನಿಯ ಜವಾಬ್ದಾರಿ ವಹಿಸದವರ ಕೈಯಲ್ಲಿದೆ ಈ ದೇಶ- ಮೋದಿ ವಿರುದ್ಧ ಕನ್ನಯ್ಯ ವ್ಯಂಗ್ಯ!!!
by ವಿದ್ಯಾ ಗೌಡby ವಿದ್ಯಾ ಗೌಡಪ್ರಧಾನಿಗೆ ಅಖಿಲ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಎಐಸಿಸಿ ಉಸ್ತುವಾರಿ ಕನ್ನಯ್ಯ ಕುಮಾರ್ (Kanhaiya Kumar) ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
-
Karnataka State Politics Updates
V. Somanna : ‘ ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ’ – ಪಕ್ಷಕ್ಕೆ ವಿ.ಸೋಮಣ್ಣ ಸವಾಲ್ !
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ‘ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷರ ಮಾಡಿ’ ಎಂದು ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
-
Karnataka State Politics Updates
Annamalai: ‘ಮಿಸ್ಟರ್ ಸ್ಟಾಲಿನ್ ದಮ್ ಇದ್ರೆ ಒಬ್ಬ ಬಿಜೆಪಿಗಗನ್ನು ಮುಟ್ಟಿನೋಡಿ ಸಾಕು’!! ತಮಿಳುನಾಡು ಸಿಎಂಗೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸವಾಲು!!
by ಹೊಸಕನ್ನಡby ಹೊಸಕನ್ನಡಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ(Annamalai) ಅವರು ನಿಮಗೆ ತಾಕತ್ತನ್ನೋದು ಇದ್ರೆ ನಮ್ಮನ್ನು ಮುಟ್ಟಿ ನೋಡಿ ಎನ್ನುವ ಮೂಲಕ ಖಡಕ್ ಎಚ್ಚರಿಕೆಯೊಂದಿಗೆ ಸವಾಲೆಸೆದಿದ್ದಾರೆ.
-
Karnataka State Politics Updates
Kum veerabhadrappa: ರಾಷ್ಟ್ರಪತಿಯನ್ನು ‘ ವಿಧವೆ ‘ ಎಂದು ನಾಲಿಗೆ ಹರಿಬಿಟ್ಟು ಅವಮಾನಿಸಿದ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ !
by ಹೊಸಕನ್ನಡby ಹೊಸಕನ್ನಡರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಎಂಬ ಕಾರಣಕ್ಕೆ ಅವರನ್ನು ನೂತನ ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಶುಕ್ರವಾರ ಹೇಳಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
-
Karnataka State Politics UpdateslatestNews
Gruha Laxmi scheme: ಗೃಹ ಲಕ್ಷ್ಮಿಯರಿಗೆ ಸಕತ್ ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಗ್ಯಾರಂಟಿ 2 ರ ಅರ್ಜಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಘೋಷಣೆ !
by ಹೊಸಕನ್ನಡby ಹೊಸಕನ್ನಡGruha Laxmi scheme : ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ.
-
InternationalKarnataka State Politics Updates
ಸಂಸತ್ ಭವನದಲ್ಲಿ ಮಗುವಿಗೆ ಮೊಲೆ ಹಾಲುಣಿಸಿದ ಮಹಿಳಾ ಸಂಸದೆ !
by ಹೊಸಕನ್ನಡby ಹೊಸಕನ್ನಡBreastfeeds baby in parliament : ಸಂಸತ್ತಿನಲ್ಲಿ ಸ್ತನ್ಯಪಾನ ಮಹಿಳೆಯೊಬ್ಬರು ಸುದ್ದಿ ಮಾಡಿದ್ದು, ಆಕೆ ಈ ರೀತಿ ಮಾಡಿದ ಮೊದಲ ರಾಜಕಾರಣಿಯಾಗಿದ್ದಾರೆ.
