ಬೆಂಗಳೂರು: ದಾಸರಹಳ್ಳಿಯ ಎನ್ಟಿಟಿಎಫ್ ಜಿಮ್ಖಾನ ಕ್ಲಬ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ, ಕಾಂಗ್ರೆಸ್ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಪಕ್ಷದ ಎರಡು ಬಣಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ದಾಸರಹಳ್ಳಿ ಉಸ್ತುವಾರಿ ಡಾ. ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಕಾಂಗ್ರೆಸ್ ಮುಖಂಡ ಪಿ.ಎನ್ …
Politics
-
Karnataka State Politics UpdateslatestNews
ಭ್ರಷ್ಟರಿಗೆ, ಹಿಂದೂ ಹೇಳಿಕೆ ವಿರೋಧಿಗಳಿಗೆ ಪಾಠ ಕಲಿಸಿ- ಹರೀಶ್ ಪೂಂಜಾ
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಹಿಂದೂ ಎನ್ನುವುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದವಾಗಿದೆ ಎಂದು ಹೇಳಿದ್ದಲ್ಲದೇ ಅದೊಂದು ಅಶ್ಲೀಲ ಪದ, ಅದರ ಅರ್ಥ ತುಂಬಾ ಕೆಟ್ಟದಾಗಿದೆ ಎಂದು ಕಟುವಾಗಿ ಹೇಳಿದ್ದರು. ಅಷ್ಟೇ …
-
latestNews
ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆ ಆಗಿದ್ದು ರಿಷಿ ಸುನಕ್, ಶುಭಾಶಯಗಳ ಮಹಾಪೂರ ಹರಿದು ಬರ್ತಿರೋದು ಕ್ರಿಕೆಟರ್ ಆಶಿಶ್ ನೆಹ್ರಾಗೆ !!!
ಭಾರತೀಯ ಮೂಲದ, ಇನ್ಫೋಸಿಸ್ ನಾರಾಯಣ ಮೂರ್ತಿಯ ಅಳಿಯ ರಿಷಿ ಸುನಕ್ ಬ್ರಿಟನ್ನ ನೂತನ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಒಂದು ಕಡೆ ರಿಷಿ ಸುನಕ್ ಭಾರತೀಯ ಮೂಲದವನೆಂದು ತಿಳಿದು ಜನರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಷಿ ಸುನಾಕ್ ಬ್ರಿಟಿಷ್ ಪ್ರಧಾನಿಯೆಂಬುವುದು ಖಚಿತವಾಗುತ್ತಿದ್ದಂತೆ ಸಾಮಾಜಿಕ …
-
latestNationalNews
Shivaraj Patil On Jihad : ಅರ್ಜುನನಿಗೆ ಶ್ರೀಕೃಷ್ಣ ಜಿಹಾದ್ ಬೋಧಿಸಿದ್ದ ಎಂದ ಕಾಂಗ್ರೆಸ್ ನಾಯಕ!!!
ಜಿಹಾದ್ ಬಗ್ಗೆ ದಿನಂಪ್ರತಿ ಹೊಸ ವಿವಾದದ ಅಲೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಪ್ರಭಾವಿ ನಾಯಕರೊಬ್ಬರ ಜಿಹಾದ್ ಕುರಿತಾದ ಹೇಳಿಕೆ ಹೊಸ ವಿವಾದ ಹುಟ್ಟು ಹಾಕಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಆರಾಧಿಸುವ ಭಗವದ್ಗೀತೆಯ ಕುರಿತಾಗಿ ನಾಲಿಗೆ ಹರಿಬಿಟ್ಟು ಜಿಹಾದ್ ಬಗ್ಗೆ ಹಿಂದೂ ಪುರಾಣಗಳು ಕೂಡ …
-
Karnataka State Politics UpdateslatestNewsಬೆಂಗಳೂರು
SayCm Campaign:’ಪೇ ಸಿಎಂ’ ಆಯಿತು ಈಗ ‘ಸೇ ಸಿಎಂ’ : ಬಿಜೆಪಿ ವಿರುದ್ಧ ಕಾಂಗ್ರೆಸ್ ನ ಹೊಸ ಅಭಿಯಾನ ಶುರು
by Mallikaby Mallikaಕರ್ನಾಟಕ ಕಾಂಗ್ರೆಸ್ ಸರಕಾರ ಮಂಗಳವಾರ ‘ ಸೇ ಸಿಎಂ’ ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಈಡೇರದ ಭರವಸೆಗಳ ಬಗ್ಗೆ ಉತ್ತರಿಸುವಂತೆ ಈ ಅಭಿಯಾನ ಕೈಗೊಂಡಿದೆ ಕಾಂಗ್ರೆಸ್. 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನೀಡಿದ ಭರವಸೆಗಳ ಬಗ್ಗೆ …
-
Karnataka State Politics UpdateslatestNews
‘ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ..? – ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗದಗದಲ್ಲಿ ಮಾತನಾಡುತ್ತಾ, ಎಸ್. ಸಿ, ಎಸ್ ಟಿ ಮೀಸಲಾತಿ ನಮ್ಮ ಕೂಸು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ..? ಪಿಎಫ್ಐ ಸಂಘಟನೆ …
-
Karnataka State Politics UpdateslatestNews
ಹೊಸ ಹೆಸರಿನೊಂದಿಗೆ ಶೋಭಾ ಕರಂದ್ಲಾಜೆ 2023 ರ ಚುನಾವಣಾ ಅಖಾಡಕ್ಕೆ | ಏನಿದು ಹೊಸ ಸುದ್ದಿ…
by Mallikaby Mallikaಶೋಭಾ ಕರಂದ್ಲಾಜೆ ( Shobha Karandlaje)ಅವರು 2023ರ ಚುನಾವಣೆಗೆ ತಮ್ಮ ಹೆಸರು ಬದಲಾಯಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರೆ ಎಂಬ ಊಹಾಪೋಹ ಸುದ್ದಿಗಳು ಕೇಳಿ ಬರುತ್ತಿದೆ. ಇದು ನಿಜಕ್ಕೂ ಒಂದಷ್ಟು ರಾಜಕೀಯ ನಾಯಕರಿಗೆ ಶಾಕ್ ನೀಡಿರುವುದಂತೂ ನಿಜ. ‘ಶೋಭಾ …
-
Karnataka State Politics UpdateslatestNews
Nalin Kumar kateel : ಸಿದ್ದರಾಮಯ್ಯ ಅವರು
ಕೊರೊನಾ ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂದು ಹೇಳಿದರು – ನಳಿನ್ ಕುಮಾರ್ ಕಟೀಲುಬೆಳಗಾವಿ ಜಿಲ್ಲೆಯ ಕಾಗವಾಡದ ಕೆಂಪವಾಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಸಮಾರಂಭದಲ್ಲಿ ಮಾತನಾಡುತ್ತಾ ಅವರು, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಸಿದ್ದರಾಮೋತ್ಸವಕ್ಕೆ 75ಕೋಟಿ ಖರ್ಚು ಮಾಡಿದರು. ಆ ಹಣ ಎಲ್ಲಿಂದ ಬಂತು, ಭ್ರಷ್ಟಾಚಾರದ …
-
Karnataka State Politics UpdateslatestNationalNews
ಚಿರತೆಯ ಧ್ವನಿಯನ್ನು ಬೆಕ್ಕಿನ ಧ್ವನಿಗೆ ಹೋಲಿಸಿ ಅಣಕಿಸಿದ ಅಖಿಲೇಶ್ | ಪ್ರಧಾನಿ ಹುಟ್ಟುಹಬ್ಬದಂದು ಕೊಂಕು ಮಾತುಗಳ ಲೇವಡಿ
by Mallikaby Mallikaಪ್ರಧಾನಿ ಜನ್ಮದಿನದಂದು ತಂದ ಚಿರತೆ ಈಗ ಭಾರೀ ಸೌಂಡು ಮಾಡುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೇ, ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. ಇವುಗಳನ್ನು ಪ್ರಧಾನಿಯವರ ಉಪಸ್ಥಿತಿಯಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚಿರತೆಗಳನ್ನು ಬಿಡಲಾಗಿದೆ. ಆದರೆ ಪ್ರತಿಪಕ್ಷಗಳಿಗೆ ಈ ಚಿರತೆ …
-
Karnataka State Politics UpdateslatestNewsಬೆಂಗಳೂರು
ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿದ ಬಿಜೆಪಿ | ಓಣಂ ಊಟ ಸವಿದ ಡಿಕೆಶಿ Vs ತೇಜಸ್ವಿ ಸೂರ್ಯ ಫೋಟೋ ಟ್ವೀಟ್
by Mallikaby Mallikaಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನೋ ಫೋಟೋಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗೇಟು ನೀಡಿದೆ. ಹೌದು, ದೋಸೆ ಟ್ವೀಟ್ ಗೆ ಮತ್ತೊಂದು ಕೌಂಟರ್ ಟ್ವೀಟ್ ಬಿಜೆಪಿ …
