Global Population: ಪ್ಯೂ ಸಂಶೋಧನಾ ಕೇಂದ್ರದ ವಿಶ್ಲೇಷಣೆಯ ಪ್ರಕಾರ, 2010 ಮತ್ತು 2020ರ ನಡುವೆ ವಿಶ್ವಾದ್ಯಂತ ಮುಸ್ಲಿಂ ಜನಸಂಖ್ಯೆಯು ಅತಿ ಹೆಚ್ಚು 21% ರಷ್ಟು ಹೆಚ್ಚಾಗಿದೆ.
Population
-
Population: ಭೂಮಿಯ(Earth) ಮೇಲೆ ಪ್ರಸ್ತುತ ಅಂದಾಜಿಸಿದ್ದಕ್ಕಿಂತ ಶತಕೋಟಿ ಹೆಚ್ಚು ಜನರು ವಾಸಿಸುತ್ತಿರಬಹುದು ಎಂದು ಹೊಸ ಅಧ್ಯಯನವು(Report) ಬಹಿರಂಗಪಡಿಸಿದ್ದು, ಗ್ರಾಮೀಣ (Rural)ಅಂಕಿಅಂಶಗಳನ್ನು ಕಡಿಮೆ ಅಂದಾಜಿಸಿರಬಹುದು ಎಂದು ಅದು ಹೇಳಿದೆ.
-
News
South Indians: ವೃದ್ಧರ ಸಂಖ್ಯೆ ಹೆಚ್ಚಳ ಪರಿಣಾಮ ಹೆಚ್ಚು ಮಕ್ಕಳನ್ನು ಹೊಂದುವಂತೆ ಸೂಚನೆ!
by ಕಾವ್ಯ ವಾಣಿby ಕಾವ್ಯ ವಾಣಿSouth Indians: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ದಕ್ಷಿಣ ಭಾರತದ (South Indians) ಜನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಮನವಿ ಮಾಡಿದ್ದಾರೆ. ಹೌದು, ಆಂಧ್ರಪ್ರದೇಶದ ಹಲವು ಗ್ರಾಮಗಳು ಮತ್ತು ದೇಶಾದ್ಯಂತ ಕೇವಲ ವೃದ್ಧರು ಮಾತ್ರ …
-
News
M K Stalin Statement on Population: ‘ಸಮಯ ಬಂದಿದೆ, ಈಗ 16-16 ಮಕ್ಕಳನ್ನು ಹುಟ್ಟುಹಾಕಿ’ – ಎಂಕೆ ಸ್ಟಾಲಿನ್
M K Stalin Statement on Population: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನಂತರ ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜನಸಂಖ್ಯೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
-
News
Population: ವಿಚಿತ್ರ ಆದರೂ ಸತ್ಯ!ಇಲ್ಲೊಂದು ದೇಶದಲ್ಲಿ ಈ ದಿನ ಮಕ್ಕಳು ಜನಿಸಿದರೆ, ಲಕ್ಷಗಟ್ಟಲೇ ಹಣದ ಜೊತೆ ಇವೆಲ್ಲಾ ಸೌಕರ್ಯಗಳು ಲಭ್ಯ!
by ಕಾವ್ಯ ವಾಣಿby ಕಾವ್ಯ ವಾಣಿರಾಷ್ಟ್ರಗಳಲ್ಲಿ ಸರ್ಕಾರಗಳೇ ಹೆಚ್ಚು ಮಕ್ಕಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಿವೆ. ಅದಕ್ಕಾಗಿ ಹಣ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ.
-
News
Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುಎನ್ ವರದಿ!!
by ವಿದ್ಯಾ ಗೌಡby ವಿದ್ಯಾ ಗೌಡಈ ಪೋಸ್ಟ್ನಲ್ಲಿ ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಬೆಚ್ಚಿಬೀಳಿಸುವ ಮಾಹಿತಿಯನ್ನು ಯುಎನ್ ವರದಿ ಬಹಿರಂಗಪಡಿಸಿದೆ.
-
ಇನ್ಮುಂದೆ ಒಂದು ಕುಟಂಬ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೇ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯ ಹಾಗೂ ಪ್ರಯೋಜನಗಳು ಲಭ್ಯವಿರುವಿದಿಲ್ಲ. ಹೌದು. ಈಗಂತ ಸರ್ಕಾರವೆ ಮಾಹಿತಿ ನೀಡಿದೆ. ಜನಸಂಖ್ಯೆ ನಿಯಂತ್ರಣ ವಾಗದ ಹಿನ್ನೆಲೆಯಲ್ಲಿ ಸುಗ್ರಿವಾಜ್ಞೆ ಮೂಲಕ ಅನುಮೋದನೆ ನೀಡಲಾಗಿದೆ. ಇಂತಹದೊಂದು …
