ವಿಶ್ವವಿದ್ಯಾಲಯಗಳು ಜ್ಞಾನದ ಆಗರ. ಸಂಶೋಧನೆ, ಅಧ್ಯಯನ, ಅದ್ಯಾಪನಗಳಿಗೆ ಹೆಚ್ಚು ಒತ್ತು ನೀಡುವ ವಿದ್ಯಾಮಂದಿರಗಳವು. ಇಲ್ಲಿ ಸಮಾಜದಲ್ಲಿರುವ ಸಾಮಾಜಿಕ ವ್ಯಾಧಿಗಳನ್ನು ದೂರ ಮಾಡುವ ಕೆಲಸದೊಂದಿಗೆ, ಮುಂದಿನ ತಲೆಮಾರನ್ನು ಪ್ರಭಾವಿಸುವಂತಹ ಸಂಶೋಧನೆಗಳು ನಡೆಯುತ್ತವೆ. ಅಲ್ಲದೆ ಇವೆಲ್ಲಕ್ಕೂ ಪೂರಕವಾಗೆಂಬಂತೆ ಅನೇಕ ಸ್ಕಾಲರ್ ಗಳನ್ನು ಕರೆಸಿ ಹಲವಾರು …
Tag:
