ಪುಟ್ಟ ಏರ್ ಕೂಲರ್ (Small Air Cooler) ತಂಪಾದ ಅನುಭವವನ್ನು ನೀಡುತ್ತದೆ. ಇದನ್ನು ಖರೀದಿಸಲು ಬಯಸಿದರೆ Amazon ನಿಂದ ಆರ್ಡರ್ ಮಾಡಬಹುದು
Tag:
Portable AC
-
News
ಉರಿ ಬಿಸಿಲಿನಿಂದ ತಣ್ಣನೆಯ ಅನುಭವ ಪಡೆಯಲು ನಿಮಗಾಗಿ ಮಾರುಕಟ್ಟೆಗೆ ಬಂದಿದೆ ಪೋರ್ಟಬಲ್ ಟೇಬಲ್ ಎಸಿ !! | ಸುಲಭವಾಗಿ ಎಲ್ಲಿ ಬೇಕಾದರಲ್ಲಿಗೆ ಎತ್ತಿಕೊಂಡು ಹೋಗಬಹುದಾದ ಈ ಕೂಲರ್ ಕುರಿತು ಇಲ್ಲಿದೆ ಮಾಹಿತಿ
ಇದು ಬೇಸಿಗೆ ಕಾಲ. ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲಿನ ಶಾಖ ಇದ್ದು, ಜನರ ಮೈಸುಡುತ್ತಿದೆ. ಇದರಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಅನೇಕ ಪೋರ್ಟಬಲ್ ಎಸಿಗಳು ಲಭ್ಯವಿದೆ. ಸಾಮಾನ್ಯವಾಗಿ ಎಸಿ ಎಂದರೆ ತುಂಬಾ ದುಬಾರಿ ಎಂದು ನಾವು ಯೋಚಿಸುತ್ತೇವೆ. ಆದರೆ, ಕೈಗೆಟುಕುವ …
