Post office Scheme: ನೀವು ಅದನ್ನು 5-5 ವರ್ಷಗಳವರೆಗೆ ವಿಸ್ತರಿಸಬಹುದು. ಅದೇ ಸಮಯದಲ್ಲಿ, ನಿಮ್ಮ ಮಾಸಿಕ ಆದಾಯವು ಖಾತೆಯಲ್ಲಿ ಪಡೆದ 9250 ಬಡ್ಡಿಯಿಂದ ಕೂಡ ದೊರಕುತ್ತದೆ.
post office schemes
-
News
Post Office Scheme: ಗೃಹಿಣಿಯರಿಗೆ ಅದೃಷ್ಟದ ಯೋಜನೆ! ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಲಕ್ಷಗಳಲ್ಲಿ ಹಣ ಎಣಿಸಿ!!!
by ವಿದ್ಯಾ ಗೌಡby ವಿದ್ಯಾ ಗೌಡಜನರ ಹಿತದೃಷ್ಟಿಗಾಗಿ ಸರ್ಕಾರ (government) ನಡೆಸುವ ದೊಡ್ಡಮಟ್ಟದ ಉಳಿತಾಯ ಯೋಜನೆ (Post Office saving schemes) ಎಂದೇ ಹೇಳಬಹುದು.
-
Business
Small Saving Scheme : ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಜನರಿಗೆ ಶುಭ ಸುದ್ದಿ ನೀಡಿದ ಸರಕಾರ!
by ಕಾವ್ಯ ವಾಣಿby ಕಾವ್ಯ ವಾಣಿಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಹಣ ದ್ವಿಗುಣಗೊಳ್ಳುವುದರ ಜೊತೆಗೆ ನಿಶ್ಚಿತ ಆದಾಯವನ್ನೂ ಪಡೆಯಬಹುದು.
-
-
Interestinglatest
Post Office Gram Suraksha Yojana | ರೈತರಿಗಾಗಿಯೇ ಇದೆ ಪೋಸ್ಟ್ ಆಫೀಸ್ ನ ಈ ಯೋಜನೆ | ಪ್ರತಿದಿನ ಕೇವಲ 50 ರೂ. ಗಳನ್ನು ಹೂಡಿಕೆ ಮಾಡಿ ಪಡೆಯಬಹುದು ತಿಂಗಳಿಗೆ 1500 ರೂ.
ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ …
-
BusinessNewsSocial
ಅಂಚೆಕಚೇರಿಯ ಈ ಯೋಜನೆ ನಿಮಗೆ ನೆಮ್ಮದಿ ತರುತ್ತದೆ, ಈ ಯೋಜನೆಯಿಂದ ದೊರೆಯುತ್ತೆ ಕೈ ತುಂಬಾ ಹಣ ! ಯಾವುದೀ ಯೋಜನೆ ? ಹೆಚ್ಚಿನ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಅಂಚೆ ಕಚೇರಿಯ ಹಲವಾರು ಯೋಜನೆಗಳು ಜನರಿಗೆ ಉಪಯುಕ್ತವಾಗಿದೆ. ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಜನರಿಗೆ ಸಿಹಿಸುದ್ದಿ ನೀಡಿದೆ. ಹಲವು ವಸ್ತುಗಳ ಬೆಲೆಯಲ್ಲಿ ಅಗ್ಗವಾಗಿದೆ. ಹಾಗೇ ಈ ಸಂದರ್ಭದಲ್ಲಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗಿದೆ. ಬಜೆಟ್ ನಲ್ಲಿ, ಪೋಸ್ಟ್ ಆಫೀಸ್ …
-
ಇನ್ನೇನು ಹೊಸ ವರ್ಷ ಆರಂಭದಲ್ಲಿ ಸರ್ಕಾರ ಜನರಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡುತ್ತಲೇ ಇದೆ. ಸದ್ಯ ಅಂಚೆ ಕಚೇರಿ ಯಲ್ಲಿ ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ,ಎನ್ಎಸ್ಸಿ, …
-
latestNationalNews
ಮಧ್ಯಮ ವರ್ಗದವರೇ ಮೋದಿ ಕಡೆಯಿಂದ ಹೊಸ ವರ್ಷಕ್ಕೆ ದೊರಕಲಿದೆ ಸಿಹಿ ಸುದ್ದಿ ? ಮಹತ್ವದ ಚಿಂತನೆಯಲ್ಲಿ ಕೇಂದ್ರ ಸರಕಾರ?
by Mallikaby Mallikaಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಮಧ್ಯಮ ವರ್ಗದ ಜನರಿಗೆ ಸಿಹಿಸುದ್ದಿ ನೀಡಲಿದೆಯಂತೆ. ಅದೇನು ಅಂತ ಕುತೂಹಲನ ಮುಂದೆ ಇದೆ ನೋಡಿ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಮತ್ತು ಕಿಸಾನ್ ವಿಕಾಸ್ ಪತ್ರ (ಕೆವಿಪಿ) ನಂತಹ ಸಣ್ಣ …
-
ಟೈಮ್ ಅನ್ನೋದು ತನ್ನಷ್ಟಕ್ಕೆ ಓಡುತ್ತಲೇ ಇರುತ್ತೆ. ಮನುಷ್ಯರು ಸಹ ತಮ್ಮ ಜೀವನದಲ್ಲಿ ಮನೆ ಕೆಲಸ ಕಚೇರಿ ಕೆಲಸ, ಜವಾಬ್ದಾರಿ ಕರ್ತವ್ಯಗಳ ನಡುವೆ ತಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೆ ಸಮಯ ಇಲ್ಲದಂತ ಪರಿಸ್ಥಿತಿ ಇರುತ್ತದೆ. ಆದರೆ ಈ ಸಣ್ಣ ಪುಟ್ಟ ಕೆಲಸಗಳಿಗಾಗಿ …
