ಪೋಸ್ಟ್ ಆಫೀಸ್ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಡಿಮೆ ಅಪಾಯದೊಂದಿಗೆ ಲಾಭ ಗಳಿಸಲು ಬಯಸುವವರಿಗೆ ಪೋಸ್ಟ್ ಆಫೀಸ್ ಯೋಜನೆಗಳು ಉಪಯುಕ್ತವಾಗಿವೆ. ಪೋಸ್ಟ್ ಆಫೀಸ್ MIS ಒಂದು ಉಳಿತಾಯ ಯೋಜನೆಯಾಗಿದೆ. ಪ್ರತಿ ತಿಂಗಳಿಗೊಮ್ಮೆ ಹೂಡಿಕೆ ಮಾಡುವ ಮೂಲಕ ನೀವು ಅದನ್ನು ಬಡ್ಡಿಯ ರೂಪದಲ್ಲಿ …
Post office
-
ಭಾರತೀಯ ಅಂಚೆಯ ಚೆನ್ನೈ ಅಂಚೆ ಮೋಟಾರು ಸೇವೆಗಳ ಕಛೇರಿಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆ ಹೆಸರು : ಭಾರತೀಯ ಅಂಚೆ ಇಲಾಖೆಹುದ್ದೆಗಳ ಹೆಸರು: ಸ್ಕಿಲ್ಡ್ ಆರ್ಟಿಸನ್ಸ್ …
-
ದಕ್ಷಿಣ ಕನ್ನಡ
ಉಪ್ಪಿನಂಗಡಿ : ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾಗಿದ್ದೀರೆಂದು ಮೊಬೈಲ್ ಪಾರ್ಸೆಲ್ | ಅಂಚೆ ಮೂಲಕ ಬಂದ ಪ್ಯಾಕ್ ಓಪನ್ ಮಾಡಿದಾಗ ಇದ್ದಿದ್ದು?
ಇಂದಿನ ಕಾಲ ಹೇಗೆ ಬದಲಾಗಿದೆ ಅಂದರೆ ಒಂದು ವಸ್ತು ಖರೀದಿಸಬೇಕಾದರೂ ಒಮ್ಮೆ ಯೋಚಿಸುವ ಮಟ್ಟಿಗೆ. ಯಾಕೆಂದರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ವಂಚಕರ ಮೋಸದ ಜಾಲ. ಪೇಟೆ ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಿಗೂ ಹಬ್ಬುತ್ತಿದೆ ವಂಚಕರ ತಂಡ. ಹೌದು. ಇಂತಹ ಒಂದು ಮೋಸದ …
-
ಪ್ರತಿಯೊಬ್ಬ ವ್ಯಕ್ತಿಯು ತಾನು ಶ್ರಮ ವಹಿಸಿ ಸಂಪಾದಿಸಿದ ಆದಾಯವನ್ನು ಸುರಕ್ಷಿತಗೊಳಿಸುವ ಜೊತೆಗೆ ಅವಶ್ಯಕತೆ ತಕ್ಕಂತೆ ಪಡೆಯುವ ಸೌಲಭ್ಯ ಪಡೆಯಲು ಹೂಡಿಕೆ ಮಾಡುವ ಪ್ರಕ್ರಿಯೆ ಸಾಮಾನ್ಯ. ಹೂಡಿಕೆ ಮಾಡುವಾಗ ಬ್ಯಾಂಕ್, ಪೋಸ್ಟ್ ಆಫೀಸ್, LIC , ಇಲ್ಲವೇ ಶೇರ್ ಮಾರ್ಕೆಟ್ ನಲ್ಲಿ ಉಳಿತಾಯ …
-
ಭಾರತೀಯರಲ್ಲಿ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸುವ ಸಲುವಾಗಿ, ಭಾರತ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಜನರು ಬಯಸಿದಂತೆ ಸಣ್ಣ ಉಳಿತಾಯ ಯೋಜನೆಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ ರಿಸ್ಕ್ ಇಲ್ಲದ ಹೂಡಿಕೆಗಾಗಿ ‘ಪೋಸ್ಟ್ ಆಫೀಸ್’ ನಲ್ಲಿದೆ ಇಂಥಾ ವಿಶಿಷ್ಟ ಯೋಜನೆ; ಉತ್ತಮ ಬಡ್ಡಿ …
-
ಜನರಿಗೆ ತಾವು ವಾಸವಿರುವ ಸ್ಥಳದಿಂದ 5 ಕಿಲೋಮೀಟರ್ಗಳ ಒಳಗಿನೊಳಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಲಭ್ಯವಾಗಬೇಕೆಂದು ಕೇಂದ್ರ ಬಯಸುತ್ತಿರುವ ಕಾರಣ, ಈ ವರ್ಷ ಹೊಸದಾಗಿ 10,000 ಹೊಸ ಅಂಚೆ ಕಚೇರಿಗಳನ್ನು ತೆರೆಯಲಾಗುತ್ತಿದೆ. ಇದರಿಂದ ದೇಶದ ಮೂಲೆ ಮೂಲೆಗಳಲ್ಲಿ ಅಂಚೆ ಕಚೇರಿ ಸೇವೆಯನ್ನು …
-
ಸಾಮಾನ್ಯ ವ್ಯಕ್ತಿಯ ಗುರುತಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಇದುವರೆಗೆ ಮಕ್ಕಳ ಆಧಾರ್ ಕಾರ್ಡ್ ಪಡೆಯಲು ಕಚೇರಿಗೆ ಸಾಕಷ್ಟು ಭೇಟಿ ನೀಡಬೇಕಿತ್ತು. ಆದರೆ ಈಗ ಮನೆಯ ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಕಚೇರಿಗಳನ್ನು ಸುತ್ತುವ …
-
ಪೋಸ್ಟ್ ಆಫೀಸ್ ನ NSC ಮತ್ತು KVP ಖಾತೆಯನ್ನು ಆನ್ಲೈನ್ ನಲ್ಲೂ ತೆರೆಯಬಹುದು ಹಾಗೂ ಮುಚ್ಚಬಹುದಾಗಿದೆ. ಭಾರತೀಯ ಅಂಚೆ ಇಲಾಖೆಯು ‘ಎನ್ಎಸ್ಸಿ’ ಮತ್ತು ‘ಕೆವಿಪಿ’ಗಾಗಿ ಆನ್ಲೈನ್ ಖಾತೆ ನೋಂದಣಿ ಮತ್ತು ಮುಚ್ಚುವಿಕೆಯನ್ನು ಜಾರಿಗೆ ತಂದಿದೆ. ಅಂಚೆ ಇಲಾಖೆಯ ಇಂಟರ್ನೆಟ್ ಬ್ಯಾಂಕಿಂಗ್ನ ‘ಸಾಮಾನ್ಯ …
-
JobslatestNews
Post Office Recruitment : ಅಂಚೆ ಇಲಾಖೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ, ಹೆಚ್ಚಿನ ಮಾಹಿತಿ ಇಲ್ಲಿದೆ!!!
by Mallikaby Mallikaಭಾರತೀಯ ಅಂಚೆ ಇಲಾಖೆಯಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ 23 ವೃತ್ತಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಇಂಡಿಯಾ ಪೋಸ್ಟ್ ಬಿಡುಗಡೆ ಮಾಡಿದ ಅಧಿಸೂಚನೆಯ …
-
ದೇಶಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಇಲಾಖೆ ಮುಂದಾಗಿದ್ದು, ಇದೀಗ ಚೆನ್ನೈನಲ್ಲಿನ ಮೇಲ್ ಮೋಟಾರ್ ಸರ್ವಿಸ್ ವಿಭಾಗದ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರಗಳು:ಒಟ್ಟು ಹುದ್ದೆಗಳ ಸಂಖ್ಯೆ- 16 ಶೈಕ್ಷಣಿಕ ಅರ್ಹತೆ;10ನೇ ತರಗತಿಯಲ್ಲಿ ಪಾಸಾಗಿರುವ …
