ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಫಿನ್ಟೆಕ್ ಸ್ಟಾರ್ಟಪ್ ಪ್ರಾಪೆಲ್ಡ್ ಲಕ್ಷದವರೆಗೆ ಸ್ಕಾಲರ್ಷಿಪ್ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಿದೆ. 2023-2024 ಬ್ಯಾಚ್ನ ಸ್ನಾತಕ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ ಸ್ನಾತಕ ಪದವಿಯ ಒಟ್ಟು ಶುಲ್ಕದ ಶೇಕಡ 60ರಷ್ಟು ಮೊತ್ತ …
Tag:
