ಟೆಕ್ ದುನಿಯಾದಲ್ಲಿ ತಂತ್ರಜ್ಞಾನ (Technology) ಕ್ಷೇತ್ರವು ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಅನೇಕ ಸಾಧನಗಳೂ ನಮಗೆ ಉಪಯುಕ್ತವಾಗುವ ರೀತಿಯಲ್ಲಿ ಈಗಲೂ ಮಾರ್ಪಾಡು ಹೊಂದುತ್ತಲೇ ಇದೆ. ಇದೀಗ ಟೆಕ್ನಾಲಜಿ ಕ್ಷೇತ್ರದಲ್ಲಿ ಹೊಸ ಚಾರ್ಜರ್ ಒಂದು ಎಂಟ್ರಿಯಾಗಿದ್ದು ಇದಕ್ಕೆ ವಿದ್ಯುತ್ ನ ಅವಶ್ಯಕತೆ ಇಲ್ವೇ ಇಲ್ಲಂತೆ. …
Tag:
