ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡುತ್ತಿದ್ದ ವರ್ಕೌಟ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ವರ್ಕೌಟಿಗೆ ಫಿದಾ ಆಗದವರೇ ಇಲ್ಲ. ಅವರು ಒಂದು ವರ್ಕೌಟ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದರೆ ಅದು ಜನಮನ ಗೆದ್ದು ಲಕ್ಷಾಂತರ ವೀವ್ಸ್ ಪಡೆದುಕೊಳ್ಳುತ್ತಿತ್ತು. …
Tag:
