PPO number : ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿ ಪಿಂಚಣಿ (Pension)ಪಡೆಯುತ್ತಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿಯಾಗಿ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಪಿಂಚಣಿ ನಿರಂತರವಾಗಿ ಪಡೆಯಲು ಜೀವನ ಪ್ರಮಾಣಪತ್ರವನ್ನು (Life Certificate For Pension) ಸಲ್ಲಿಸಬೇಕಾಗಿದ್ದು, ಪಿಂಚಣಿದಾರರು …
Tag:
