ಕೇಂದ್ರ ಸರಕಾರ ದೇಶದ ಜನರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಬಡವರಿಗೆಂದೇ ಹಲವು ಸೌಲಭ್ಯಗಳು ಸರಕಾರ ನೀಡುತ್ತಿದ್ದರೂ ಅದು ತಲುಪುತ್ತಿಲ್ಲ. ಹಾಗಾಗಿಯೇ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಕೇಂದ್ರಸರಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಉಚಿತ ಸಿಲಿಂಡರ್ ನೀಡುತ್ತಿದೆ. ಈ ವಿಶೇಷ ಯೋಜನೆಯ ಲಾಭವನ್ನು …
Tag:
