Prajwal Revanna Video: ಅತ್ಯಾಚಾರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿಯಲ್ಲಿ ಇದೀಗ ಪ್ರಜ್ವಲ್ ರೇವಣ್ಣ ಗರ್ಲ್ಫ್ರೆಂಡ್ಗೆ ಎಸ್ಐಟಿ ನೋಟಿಸ್ ನೀಡಿದೆ.
Prajwal Revanna video
-
Prajwal Revanna Case: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುವುದರ ಕುರಿತು ತನಿಖೆ ಮಾಡಲು ಪುರುಷತ್ವ ಪರೀಕ್ಷೆಗೆ ಕೋರ್ಟ್ ಸಮ್ಮತಿ ನೀಡಿದೆ.
-
Karnataka State Politics Updates
Prajwal Revanna Case: ಪ್ರಜ್ವಲ್ ರೇವಣ್ಣನ ವಿಡಿಯೋ ಶೇರ್ ಮಾಡಿದ ‘ಪ್ರಜ್ವಲ್’ ನನ್ನು ಬಂಧಿಸಿದ ಪೋಲೀಸರು !!
Prajwal Revanna Case: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ((Prajwal Revanna Case) ಸಂಬಂಧಿಸಿದಂತೆ ಅಶ್ಲೀಲ ವಿಡಿಯೋಗಳನ್ನು ಶೇರ್ ಅಂಡ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಜ್ವಲ್ ನನ್ನು ಪೋಲೀಸರು ಮೂಡಿಗೆರೆಯಲ್ಲಿ ಬಂಧಿಸಿದ್ದಾರೆ.
-
News
Revanna to Jail: ರೇವಣ್ಣಗೆ 7 ದಿನ ಬಂಧನ, ಅಮಾವಾಸ್ಯೆಯಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್, ಮ್ಯಾಜಿಕ್ ಮಾಡದ ಮಂತ್ರಿಸಿದ ನಿಂಬೆ !
by ಹೊಸಕನ್ನಡby ಹೊಸಕನ್ನಡRevanna to Jail: ಪ್ರಜ್ವಲ್ ಏನೋ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಅದರ ಗೊತ್ತಿಲ್ಲ. ಗೊತ್ತಿಲ್ಲ ಅನ್ನುತ್ತಲೆ ಇದ್ದ ರೇವಣ್ಣನವರನ್ನು ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದೆ.
-
Crime
Prajwal Revanna Video: ಪ್ರಜ್ವಲ್ ರೇವಣ್ಣ ವಿಡಿಯೋ ಇರೋದು ಕೇವಲ 2 ಗಂಟೆ 37 ನಿಮಿಷ ಮಾತ್ರ , ಉಳಿದದ್ದೆಲ್ಲ ಮಿಕ್ಸಿಂಗ್ !!
Prajwal Revanna video: ಪ್ರಜ್ವಲ್ ವಿಡಿಯೋ ಇರೋದು ಕೇವಲ 2 ಗಂಟೆ 37 ನಿಮಿಷ ವೀಡಿಯೋ ಮಾತ್ರ ಎಂದು ವಕೀಲ ದೇವರಾಜಗೌಡ(Devaraje Gowda )ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
-
latest
H D Devegowda: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ- ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ ಎಚ್ ಡಿ ದೇವೇಗೌಡ !!
H D Devegowda: ಆದರೀಗ ಈ ಬೆನ್ನಲ್ಲೇ ಎಚ್.ಡಿ. ದೇವೇಗೌಡರು ಸ್ವತಃ ಕುಟುಂಬದವರಿಗೆ ಮಹತ್ವದ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
-
Prajwal Revanna Case: ಪೆನ್ ಡ್ರೈವ್ ಹಂಚಿಕೆ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್(D K Shivkumar) ಅವರ ಕೈವಾಡ ಇದೆ ಎಂದು ವಕೀಲ ದೇವರಾಜೇಗೌಡ(Devarajegowda) ಆರೋಪ ಮಾಡಿದ್ದಾರೆ
-
Prajwal Revanna Case: ಸತ್ಯ ಬಯಲಾಗಿದ್ದು ವೈರಲ್ ವಿಡಿಯೋಗಳಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಎಸ್ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
-
Crime
Prajwal Revanna: ಅಪಹೃತ ಮಹಿಳೆಯಿಂದ ಇಂದು ಅಥವಾ ನಾಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು; ಹೆಚ್ಚಿತು ಪ್ರಜ್ವಲ್ ಸಂಕಷ್ಟ
Prajwal Revanna: ಎಸ್ಐಟಿ ಅಧಿಕಾರಿಗಳಿಗೆ ತನ್ನ ಮೇಲೆ ಸಂಸದ ಪ್ರಜ್ವಲ್ ಎಸಗಿರುವ ಲೈಂಗಿಕ ದೌರ್ಜನ್ಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
-
Crime
Prajwal Revanna: ಗನ್ ತೋರಿಸಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮೇಲೆ 3 ವರ್ಷ ಪ್ರಜ್ವಲ್ ನಿಂದ ಅತ್ಯಾಚಾರ – ದೂರು ದಾಖಲು !!
Prajwal Revanna: ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ತಮ್ಮ ಮೇಲೆ ಪ್ರಜ್ವಲ್ ರೇವಣ್ಣ(Prajwal Revanna) 3 ವರ್ಷ ಅತ್ಯಾಚಾರ ವೆಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
