Just Asking: ಧರ್ಮಸ್ಥಳ ಪ್ರಕರಣ ಕೇಳಿ ಬಂದಾಗಿಂದ ಯಾಕೋ ಬಿಜೆಪಿ ಹಾಗೂ ಹಿಂದುತ್ವವನ್ನೇ ತಮ್ಮ ಅಜೆಂಡವನ್ನಾಗಿ ಮಾಡಿಕೊಂಡಿರುವ ಅನೇಕ ನಾಯಕರು ನೊಂದವರ ಪರ ನಿಲ್ಲದೆ ಯಾರ ಮೇಲೆ ಆರೋಪ ಕೇಳಿ ಬಂದಿದೆಯೋ ಅವರ ಪರ ನಿಲ್ಲುವ ದೃಢ ನಿರ್ಧಾರವನ್ನು ಮಾಡಿಕೊಂಡಿದ್ದಾರೆ.
Prakash Raj
-
ED Summons: ಆಪ್ಗಳ ಮೂಲಕ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನಟರಾದ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಲಕ್ಷ್ಮಿ ಮಂಚು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
-
News
Prakash Raj: ಮನೆ ಮನೆಗೆ ‘ಸಿಂಧೂರ’ ತಲುಪಿಸಲು ಮುಂದಾದ ಮೋದಿ – ‘ಮುದುಕನಿಂದ ಯಾವ ಮಹಿಳೆ ಸಿಂಧೂರ ಸ್ವೀಕರಿಸುತ್ತಾಳೆ’ ಎಂದ ಪ್ರಕಾಶ್ ರಾಜ್
Prakash Raj: ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಪ್ರತಿಯೊಂದು ಮಹಿಳೆಯ ಮನೆಗೆ ಸಿಂಧೂರವನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
-
Prakash Raj: ಆಡಳಿತರೂಢ ಬಿಜೆಪಿ ಪಕ್ಷವು ಸರಳ ಬಹುಮತ ಪಡೆಯುವಲ್ಲಿ ಎಡವಿದೆ. ಪರಿಣಾಮ ಬಿಜೆಪಿ ತನ್ನ ಮೈತ್ರಿಕೂಟದ ಇತರೆ ಪಕ್ಷಗಳ ಬೆಂಬಲವನ್ನು ಕೇಳುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
-
Breaking Entertainment News Kannadalatest
Prakash Raj: ಬಹುಭಾಷಾ ನಟ ಪ್ರಕಾಶ್ ರಾಜ್ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ; ʼಗೋ ಮೂತ್ರ ಸಿಂಪಡಿಸಿʼ ಅಂದ ನೆಟ್ಟಿಗರು
Prakash Raj: ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ (Kapu Mariyamma) ಭೇಟಿ ನೀಡಿ, ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ಪಡೆದಿರುವ ಘಟನೆ ನಿನ್ನೆ ನಡೆದಿದೆ. ಇದೀಗ ಪ್ರಕಾಶ್ ಅವರು ಈ …
-
Breaking Entertainment News KannadaNationalNews
Prakash Raj: ನಟ ಪ್ರಕಾಶ್ ರಾಜ್ರಿಂದ ಚಂದ್ರಯಾನದ ಕುರಿತು ವ್ಯಂಗ್ಯ ಟ್ವೀಟ್! ಚಂದ್ರನ ಮೇಲಿನ ಚಾಯ್ವಾಲಾ ಯಾರು?
by ವಿದ್ಯಾ ಗೌಡby ವಿದ್ಯಾ ಗೌಡಪ್ರಕಾಶ್ ರಾಜ್ (Prakash Raj) ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಹೇಳಿ ಚಿತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಭಾರೀ ವೈರಲ್ ಆಗಿದೆ.
-
Karnataka State Politics Updates
Prakash Raj: ಕಾಂಗ್ರೆಸ್ಗೆ ಗೆಲುವು, ಬಿಜೆಪಿಗೆ ಸೋಲು-ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಪ್ರಕಾಶ್ ರಾಜ್ ಖುಷಿ!!!
by Mallikaby MallikaPrakash Raj: ಈ ಬಾರಿಯ ಕರ್ನಾಟಕ ವಿಧಾನಸಭಾ ಫಲಿತಾಂಶ ಖುಷಿ ನೀಡಿದ್ದು, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ ಅವರನ್ನೆಲ್ಲ ವ್ಯಂಗ್ಯವಾಡಿದ ರೀತಿಯ ಫೋಟೋವನ್ನು ಹಾಕಿದ್ದಾರೆ
-
Breaking Entertainment News KannadaKarnataka State Politics Updates
Sudeep Vs Prakash Raj : ದರ್ಶನ್ ಪ್ರಚಾರ ಮಾಡಿದಾಗ ಯಾಕೆ ಸುಮ್ನಿದ್ರಿ? ಕಿಚ್ಚನ ಫ್ಯಾನ್ಸ್ ನಟ ಪ್ರಕಾಶ್ ರಾಜ್ ವಿರುದ್ಧ ಕೆಂಡಾಮಂಡಲ!
Sudeep Vs Prakash Raj: ಕಿಚ್ಚ ಅಭಿಮಾನಿಗಳು ಪ್ರಕಾಶ್ ರಾಜ್ ವಿರುದ್ದ , ” ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬೇಡ ” ಎಂದು ಕಿಡಿ ಕಾರಿದ್ದಾರೆ.
-
Breaking Entertainment News KannadaKarnataka State Politics Updates
Actor Prakash raj: ಟ್ವೀಟ್ ಮಾಡಿ ಕಿಚ್ಚನನ್ನು ಕಿಚಾಯಿಸ್ತಿರೋ ಪ್ರಕಾಶ್ ರಾಜ್! ನಿಮ್ ‘ಮಾಮ’ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ 30% ಕೊಡಿ, ಜನರಿಗೆ ಉತ್ತರಿಸಲು ರೆಡಿಯಾಗಿ!
by ಹೊಸಕನ್ನಡby ಹೊಸಕನ್ನಡಸುದೀಪ್ ಅವರ ನಿರ್ಧಾರಕ್ಕೆ ಪ್ರಕಾಶ್ ರಾಜ್ ತೀವ್ರ ಆಘಾತ ವ್ಯಕ್ತಪಡಿಸಿ ಟ್ವಿಟ್ ಗಳ ಮೂಲಕ ಕಿಚ್ಚನನ್ನು ಕೆಣಕುತ್ತಿದ್ದಾರೆ.
-
Breaking Entertainment News KannadaKarnataka State Politics Updates
Prakash Raj: ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ’; ನಟ ಸುದೀಪ್ ಅವರು ಬಿಜೆಪಿ ಸೇರ್ತಾರೆ ಅನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ !
ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿ, ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದಿದ್ದಾರೆ ಆ ಮೂಲಕ ಕಿಚ್ಚ ಸುದೀಪ್ ನನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
