Pralhad Joshi: ಕರ್ನಾಟಕದ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ನೀಡಲಾದ ಜಿಎಸ್ಟಿ ನೋಟಿಸ್ಗಳು ರಾಜ್ಯ ಸರ್ಕಾರದ್ದೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
Tag:
Pralhad Joshi
-
News
Ration Shop: ಪಡಿತರ ಅಂಗಡಿ ‘ಜನ ಪೋಷಣಾ ಕೇಂದ್ರ’ ಆಗಲಿದೆ! ಇನ್ಮುಂದೆ ಇಲ್ಲಿ ಸಿರಿಧಾನ್ಯ, ಡೈರಿ ಉತ್ಪನ್ನ, ಬೇಳೆ ಕಾಳು ಮಾರಾಟ!
by ಕಾವ್ಯ ವಾಣಿby ಕಾವ್ಯ ವಾಣಿRation Shop: ಪಡಿತರ ಅಂಗಡಿಗಳ ಕೆಲವು ಕೊರತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್ ಜೋಶಿ ಯೋಜನೆ ಒಂದನ್ನು ಜಾರಿ ತಂದಿದ್ದಾರೆ.
-
News
Ministry of Rural Development: ಕೇಂದ್ರಕ್ಕೆ ಕರ್ನಾಟಕದ ರಸ್ತೆಗಳ ಮೇಲೆ ಕಾಳಜಿ : ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತೇವೆ ಎಂದ ಕೇಂದ್ರ ಸರ್ಕಾರ
Ministry of Rural Development: ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
-
Karnataka State Politics Updates
Pralhad Joshi: ನಳಿನ್ ಕಟೀಲ್ ಯುಗ ಈಗಾಗಲೇ ಮುಗಿದಿದೆ: ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟ ಬಿಜೆಪಿ ನಾಯಕ !
by Mallikaby Mallikaಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಗಿದಿದೆ ಎಂದು ಹೇಳಿದ್ದಾರೆ.
-
Karnataka State Politics Updates
Jagadish Shettar: ಶೆಟ್ಟರ್ ಬೇರೆ ಟೀಮ್ ಸೇರಿ ಬ್ಯಾಟ್ ಮಾಡಿದ್ರೂ, ಈ ಸಲವೂ ಕಪ್ ನಮ್ದೆ!
by ಕಾವ್ಯ ವಾಣಿby ಕಾವ್ಯ ವಾಣಿಕಳೆದ ಬಾರಿಯಂತೆ ಈ ಬಾರಿಯೂ ಕಪ್ ನಮ್ಮದೇ. ಸೆಂಟ್ರಲ್ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಜೋಶಿ(Jagadish Shettar-Pralhad Joshi) ಭರವಸೆ ವ್ಯಕ್ತಪಡಿಸಿದರು.
-
latestNews
CAPF Constable Exams : ಪೊಲೀಸ್ ಕಾನ್’ಸ್ಟೇಬಲ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ! ಇನ್ಮುಂದೆ ಕನ್ನಡ ಸೇರಿ 13 ಭಾಷೆಗಳಲ್ಲಿ ಸುಲಭವಾಗಿ ಬರೆಯಬಹುದು ಪರೀಕ್ಷೆ
ಸಶಸ್ತ್ರ ಪೊಲೀಸ್ ಪಡೆಯ ಕೇಂದ್ರ ಪರೀಕ್ಷೆಯನ್ನು( CAPF Constable Exams) ಒಟ್ಟು 13 ಭಾಷೆಗಳಲ್ಲಿ ಬರೆಯಲು ಅನುಮತಿ ನೀಡಿದೆ ಸರ್ಕಾರ.
