sharmistha mukherjee: ಪಂಚರಾಜ್ಯ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಉಂಟಾಗಿದೆ. ಕಾಂಗ್ರೆಸ್ ನ ಪ್ರಬಲ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(Pranab Mukharjee) ಅವರ ಪುತ್ರಿ ಬಿಚ್ಚಿಟ್ಟಿರುವ ಸ್ಪೋಟಕ ಸತ್ಯವೊಂದು ಇದೀಗ ಕಾಂಗ್ರೆಸ್ ಬುಡಕ್ಕೇ ಬೆಂಕಿ ಇಟ್ಟಂತಾಗಿದೆ. …
Tag:
