ನಟ, ನಿರ್ದೇಶಕನಾಗಿ ಹೆಸರು ಮಾಡಿಕೊಂಡಿರುವ ಮಲಯಾಳಂ ಚಿತ್ರರಂಗದ ಪ್ರತಾಪ್ ಪೋಥೆನ್ ಚೆನ್ನೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರಿಗೆ 69 ವರ್ಷ ಪ್ರಾಯವಾಗಿತ್ತು. ಸುಮಾರು 12 ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ ನಟ ಈ ರೀತಿ ಶವವಾಗಿ ಪತ್ತೆಯಾಗಿತ್ತು …
Tag:
