ಇಂದು ಮಾನವೀಯತೆ ಎಂಬುದೇ ನಶಿಸಿ ಹೋಗಿದೆ. ಇದಕ್ಕೆ ನೈಜ ಉದಾಹರಣೆಯಾಗಿದೆ ಈ ಘಟನೆ. ಹೌದು. ಗರ್ಭಿಣಿ ಮಹಿಳೆಯನ್ನು ಆಂಬ್ಯುಲೆನ್ಸ್ ಚಾಲಕ ರಸ್ತೆಯಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿ ಮಹಿಳೆಯ ಕುಟುಂಬದವರಲ್ಲಿ ಪಾವತಿಸಲು ಹಣವಿಲ್ಲದ ಕಾರಣ, ಚಾಲಕನ ಬೇಡಿಕೆಯ ಹಣ …
Tag:
