Weight Loss Injection: ಭಾರತೀಯರಲ್ಲಿ ಇಂದು ಸ್ತೂಲ ಕಾಯ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿರುವಾಗಲೇ ಇದನ್ನು ನಿಯಂತ್ರಿಸಬೇಕೆಂದು ಇತ್ತೀಚಿಗೆ ಕೇಂದ್ರ ಸರ್ಕಾರವು ಶಾಲಾ ಬಿಸಿ ಊಟದಲ್ಲಿ ಅಡುಗೆ ಎಣ್ಣೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವಂತೆ ಆದೇಶ ಹೊರಡಿಸಿತ್ತು.
Tag:
