ಇದೇನಿದು ಎಡವಟ್ಟು. ಕೆಎಸ್ ಆರ್ ಟಿಸಿ ಯಿಂದ ಇಷ್ಟೊಂದು ದೊಡ್ಡ ಲೋಪ ಉಂಟಾಯಿತೇ ಎನ್ನುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಹೌದು ಕರ್ನಾಟಕ ಬಸ್ ಟಿಕೆಟ್ನಲ್ಲಿ ಜೈ ಮಹಾರಾಷ್ಟ್ರ ಎಂದು ಮುದ್ರಣಗೊಂಡಿದೆ. ಟಿಕೆಟ್ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಅಂತಾ …
Tag:
