ಹರಯದ ಪ್ರಾಯವೇ ಹಾಗೆ. ಹೆಚ್ಚು ಆಕರ್ಷಣೆಗಳಿಂದ ಕೂಡಿರುತ್ತದೆ. ಈ ಸಮಯದಲ್ಲಿ ಹುಡುಗರು ಹುಡುಗಿಯರನ್ನು ರೇಗಿಸುವುದು, ಚುಡಾಯಿಸುವುದು ಸರ್ವೇ ಸಾಮಾನ್ಯ. ಆದರಿದು ತಮಾಷೆಯಾಗಿದ್ದು, ಎಲ್ಲವೂ ಮಿತಿಯಲ್ಲಿರಬೇಕು. ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳಿಂದ ಕೆಲವು ಹುಡುಗರಲ್ಲಿದು ಅತಿಯಾಗೇ ಪರಿಣಮಿಸಿದೆ ಎನ್ನಬಹುದು. ಫೇಸ್ ಬುಕ್, ಇನ್ ಸ್ಟಾಗ್ರಾಂಗಳ …
Tag:
