Mangalore: ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಂಚೆ ಕಚೇರಿಗಳಲ್ಲಿ ಕಳೆದ ಎರಡು ದಿನಗಳಿಂದ ಸ್ಪೀಡ್ ಪೋಸ್ಟ್ ಸೇವೆ ಸ್ಥಗಿತಗೊಂಡಿದೆ.
Problem
-
Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅತೀವ ಸಮಸ್ಯೆಯಾಗಿ ಜನರನ್ನು ಕಾಡುತ್ತಿರುವ ಕೆಂಪುಕಲ್ಲು ಹಾಗೂ ಮರಳನ್ನು ಪೂರೈಸುವ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.
-
latestNationalNews
ಸೀರೆಯುಟ್ಟು ಬೈಕ್ನಲ್ಲಿ ಸಂಚರಿಸುವಾಗ ಎಚ್ಚರ !ಬೈಕ್ನ ಚಕ್ರಕ್ಕೆ ಸೀರೆಯೊಂದಿಗೆ ಕಾಲು ಸಿಲುಕಿ ನರಳಾಡಿದ ಮಹಿಳೆ
ಸೀರೆಯುಟ್ಟು ಬೈಕಿನಲ್ಲಿ ಸಂಚರಿಸುವಾಗ ಮಹಿಳೆಯರು ಎಚ್ಚರ ವಹಿಸಿಕೊಳ್ಳುವುದು ಆವಶ್ಯಕ.ಇಲ್ಲದಿದ್ದರೆ ಅನಾಹುತ ನಡೆಯಬಹುದು. ಬೈಕ್ನ ಚಕ್ರಕ್ಕೆ ಸೀರೆಯೊಂದಿಗೆ ಕಾಲು ಸಿಲುಕಿ ಮಹಿಳೆಯೊಬ್ಬರು ಗಂಟೆಗಳ ಕಾಲ ನರಳಾಡಿದ ಘಟನೆ ಚಿಕ್ಕಮಗಳೂರಿನ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ತರಿಕೆರೆಯ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಈ ರೀತಿ …
-
BusinessFoodlatestLatest Health Updates KannadaNewsSocialಕೃಷಿ
SHOCKING NEWS | ರೈತರೇ ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್
ರೈತ ಸಮುದಾಯಕ್ಕೆ ದೊಡ್ಡ ಶಾಕ್ ಎದುರಾಗಿದ್ದು, ಡಿಎಪಿ, ಯೂರಿಯಾ, ಪೊಟ್ಯಾಶಿಯಂ ಸೇರಿದಂತೆ ವಿವಿಧ ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆ ಕಂಡಿದೆ.ಸಂಕಷ್ಟದಲ್ಲಿಯೇ ಜೀವನ ಸವೆಸುವ ಅನ್ನದಾತನಿಗೆ ಗಾಯದ ಮೇಲೆ ಬರೆ ಹಾಕಿದಂತೆ ದಿನನಿತ್ಯದ ಪ್ರತಿ ಸಾಮಗ್ರಿಗಳ ಬೆಲೆ ಗಗಕ್ಕೇರುತ್ತಿದೆ. ಈ ನಡುವೆ ಬೆಳೆದ ಬೆಳೆಗೆ …
