Terror Attack : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
Professor
-
EducationInterestingNews
ಈ ವಿಶ್ವವಿದ್ಯಾಲಯದ ಉಪನ್ಯಾಸಕ್ಕೆ ಪ್ರೊಫೆಸರ್ ಕರೆ ತಂದದ್ದು ನಗ್ನತಾರೆಯನ್ನು : ಯಥಾ ಗುರು, ತಥಾ ಶಿಷ್ಯ. ಜತೆಗೆ ಕರ್ದಾಶಿಯಾ !
by ಹೊಸಕನ್ನಡby ಹೊಸಕನ್ನಡವಿಶ್ವವಿದ್ಯಾಲಯಗಳು ಜ್ಞಾನದ ಆಗರ. ಸಂಶೋಧನೆ, ಅಧ್ಯಯನ, ಅದ್ಯಾಪನಗಳಿಗೆ ಹೆಚ್ಚು ಒತ್ತು ನೀಡುವ ವಿದ್ಯಾಮಂದಿರಗಳವು. ಇಲ್ಲಿ ಸಮಾಜದಲ್ಲಿರುವ ಸಾಮಾಜಿಕ ವ್ಯಾಧಿಗಳನ್ನು ದೂರ ಮಾಡುವ ಕೆಲಸದೊಂದಿಗೆ, ಮುಂದಿನ ತಲೆಮಾರನ್ನು ಪ್ರಭಾವಿಸುವಂತಹ ಸಂಶೋಧನೆಗಳು ನಡೆಯುತ್ತವೆ. ಅಲ್ಲದೆ ಇವೆಲ್ಲಕ್ಕೂ ಪೂರಕವಾಗೆಂಬಂತೆ ಅನೇಕ ಸ್ಕಾಲರ್ ಗಳನ್ನು ಕರೆಸಿ ಹಲವಾರು …
-
ಗುರುವನ್ನು ಗೌರವ ಕೊಟ್ಟು ಪೂಜಿಸುವ ಪದ್ಧತಿ ನಮ್ಮಲ್ಲಿ ಅನಾದಿ ಕಾಲದಿಂದಲೂ ರೂಡಿಯಲ್ಲಿದೆ. ತಪ್ಪನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಪಿಸುವ ಅತ್ಯನ್ನತ ಸ್ಥಾನದಲ್ಲಿ ಶಿಕ್ಷಕರನ್ನು ಇಡಲಾಗುತ್ತದೆ. ಆದರೆ ಮತ್ತೊಬ್ಬರನ್ನು ಸರಿ ದಾರಿಗೆ ತರುವ ಗೌರವಯುತ ಸ್ಥಾನದಲ್ಲಿ ಇರುವ ಶಿಕ್ಷಕರೇ ತಪ್ಪು ಮಾಡಿದರೆ?? ಪ್ರಶಿಸುವವರಾರು?.ಹಾಗೆಂದು, …
-
latestNews
ವಿವಿ ಕ್ಯಾಂಪಸ್ನಲ್ಲೇ ಪತ್ನಿಯಿಂದ ಪ್ರೊಫೆಸರ್ ಗೆ ಚಪ್ಪಲಿಯಲ್ಲಿ ಎರ್ರಾಬಿರ್ರಿ ಥಳಿತ..! ವೀಡಿಯೋ ವೈರಲ್
by Mallikaby Mallikaಅಸಿಸ್ಟೆಂಟ್ ಪ್ರೊಫೆಸರ್ ಓರ್ವರಿಗೆ ಮಹಿಳೆಯೋರ್ವರು ಕಚೇರಿ ಸ್ಥಳದಲ್ಲಿಯೇ ಎರ್ರಾಬಿರ್ರಿ ಚಪ್ಪಲಿಯಲ್ಲಿ ಹೊಡೆದ ಘಟನೆಯೊಂದು ನಡೆದಿದೆ. ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರಿಗೆ ಅವರ ಚೇಂಬರ್ನೊಳಗೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರೀತಿ ಥಳಿತಕ್ಕೊಳಗಾದವರನ್ನು ಬರ್ಹಾಂಪುರ …
-
latestNationalNews
ಪ್ರಾಧ್ಯಪಕಿಯೊಬ್ಬರ “ಬಿಕಿನಿ ಫೋಟೋ”ಗೆ ಮಾರು ಹೋದ ವಿದ್ಯಾರ್ಥಿ | ತಂದೆಯಿಂದ ದೂರು, ಪ್ರಾಧ್ಯಾಪಕಿಯಿಂದ 99 ಕೋಟಿ ಪರಿಹಾರ ಕೇಳಿದ ಕಾಲೇಜು!!!
ವಿದ್ಯಾರ್ಥಿಗಳಿಗೆ ತಮ್ಮ ಟೀಚರ್ಸ್ ಎಂದರೆ ದೇವರ ಹಾಗೆ. ಅಂದರೆ ಭಯ ಭಕ್ತಿ ಇರುತ್ತೆ. ಟೀಚರ್ಸ್ ಕೂಡಾ ಹಾಗೇನೇ ಇರುತ್ತಾರೆ. ಎಷ್ಟು ಡೀಸೆಂಟ್ ಡ್ರೆಸ್ ಕೋಡ್ ಹಾಗೂ ಲುಕ್ ನಲ್ಲಿ ಇರುತ್ತಾರೆ. ಆದರೆ ಇಲ್ಲೊಂದು ಕಡೆ ಕಾಲೇಜಿನಲ್ಲಿ ಓರ್ವ ವಿಶ್ವವಿದ್ಯಾನಿಲಯದ ಶಿಕ್ಷಕಿಯೊಬ್ಬರ ಬಿಕಿನಿ …
