Mangalore: ಎ.18ರಂದು ಪಡೀಲ್ ಬಿ.ಸಿ.ರೋಡ್ ರಸ್ತೆಯಲ್ಲಿರುವ ಕಣ್ಣೂರು ಅಡ್ಯಾರ್ನ ಷಾ ಗಾರ್ಡನ್ ಮೈದಾನದಲ್ಲಿ ಕೇಂದ್ರ ಸರ್ಕಾರದ ವಕ್ಸ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆಯನ್ನು ಸಹ ಮಾಡಲಾಗಿದೆ.
Tag:
