ಒಮ್ಮೆ ತಣ್ಣಗಾಗಿದ್ದ ಅಜಾನ್ ವಿವಾದ ಈಗ ಮತ್ತೆ ಮೇಲೇರಲು ಸಜ್ಜಾಗಿದೆ. ರಾಜ್ಯದಲ್ಲಿ ಮತ್ತೆ ಅಜಾನ್ ದಂಗಲ್ ಶುರುವಾಗಿದ್ದು, ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಗಸ್ಟ್ 23 ರ ನಾಳೆಯಿಂದ ಮತ್ತೆ ಹೋರಾಟಕ್ಕೆ ಹಿಂದೂ ಸಂಘಟನೆಗಳು ನಿರ್ಧಾರ ಮಾಡಿದೆ. …
Tag:
