ಜನವರಿ 12, 2026 ರಂದು ಶ್ರೀಹರಿಕೋಟಾದಿಂದ ಅದ್ಭುತ ಉಡಾವಣೆಯ ಹೊರತಾಗಿಯೂ ಎಲ್ಲಾ 16 ಉಪಗ್ರಹಗಳು ಬಾಹ್ಯಾಕಾಶದಲ್ಲಿ ಕಳೆದು ಹೋಗಿದೆ. ಇಸ್ರೋದ PSLV-C62 ಮಿಷನ್ ವಿಫಲವಾಗಿದ್ದರಿಂದ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ದೊಡ್ಡ ಹಿನ್ನಡೆಯನ್ನು ಅನುಭವಿಸಿದವು. 260 ಟನ್ ತೂಕದ PSLV-DL ರೂಪಾಂತರವು ಬೆಳಿಗ್ಗೆ …
Tag:
