Uttara kannada:ದಾಂಡೇಲಿಯ ಜನತಾ ಶಾಲೆಯಲ್ಲಿ 9 ಮತ್ತು 10 ನೇ ತರಗತಿಯ ಒಟ್ಟು 14 ವಿಧ್ಯಾರ್ಥಿನಿಯರು ಎಡಗೈ ತೋಳಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Pubg
-
News
Seema Haider: ಪಾಕ್ ನಿಂದ ಬಂದ ಈ ಸೀಮಾ ಹೈದರ್ ಯಾರು? ಇವಳ ಮಾಸ್ಟರ್ ಪ್ಲಾನ್ ಏನು? ಈಕೆ ಭಾರತಕ್ಕೆ ಬಂದದ್ದೇಕೆ? – ಇಲ್ಲಿದೆ ನೋಡಿ ಈಕೆಯ ರೋಚಕ ಜಾತಕ !!
by ಹೊಸಕನ್ನಡby ಹೊಸಕನ್ನಡದಿನಕಳೆದಂತೆ ಈ ಪ್ರಕರಣ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕೆದಿದಷ್ಟೂ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.
-
ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ನಿಷೇಧಕ್ಕೊಳಗಾಗಿರುವ ಆಪ್ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು ಬದಲಾಯಿಸಿಕೊಂಡು, ಅದೇ ರೀತಿ …
-
InterestinglatestNews
‘ಪಬ್ ಜಿ’ ಗಾಗಿ ಅಜ್ಜ-ಅಜ್ಜಿಯನ್ನೇ ಜೈಲಿಗೆ ಕಳುಹಿಸಲು ಮುಂದಾದ ಮೊಮ್ಮಗ, ಅಷ್ಟಕ್ಕೂ ಆತನ ಮಾಸ್ಟರ್ ಪ್ಲಾನ್ ಏನೆಂದು ನೀವೇ ನೋಡಿ..
ಆನ್ಲೈನ್ ಗೇಮ್ ಆದ ‘ಪಬ್ ಜಿ’ ಅದೆಷ್ಟೋ ಅಮಾಯಕರ ಪ್ರಾಣವನ್ನೇ ಹಿಂಡಿದೆ. ಈ ಆಟದ ಹುಚ್ಚಿಗೆ ಪುಟ್ಟ ಮಕ್ಕಳಿಂದ ಹಿಡಿದು ಯುವಕರು ವ್ಯಸನಿಯಾಗಿದ್ದಾರೆ. ಪೋಷಕರು ಮಕ್ಕಳಿಗೆ ಪಬ್ ಜಿ ಆಡದಂತೆ ಹೇಳಿದಾಗ ಅವರನ್ನೇ ಕೊಂದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ …
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
‘ಪಬ್ ಜಿ’ಗಾಗಿ ಹೆತ್ತಬ್ಬೆಯನ್ನೇ ಗುಂಡಿಕ್ಕಿ ಕೊಂದು ಶವವನ್ನು ಮುಚ್ಚಿಟ್ಟ ಸೇನಾಧಿಕಾರಿಯ ಮಗ!!
ಪಬ್ಜಿ ಆಟದ ಹುಚ್ಚಿನಿಂದ ಅದೆಷ್ಟೋ ಜನರ ಪ್ರಾಣವೇ ಹೋಗಿದೆ. ಇತ್ತೀಚೆಗೆ ಅಂತೂ ಪೋಷಕರು ಈ ಆನ್ಲೈನ್ ಗೇಮ್ ಗೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೇ ಕೊಳ್ಳುವಂತಹ ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಎಂಬಂತೆ ಪಬ್ ಜಿ ಮತ್ತೊಂದು ಜೀವವನ್ನು ಬಲಿ …
-
ಚಿಕ್ಕಮಗಳೂರು: ಇಂದು ಪ್ರತಿಯೊಂದು ಮಕ್ಕಳಿಗೂ ಆನ್ಲೈನ್ ಗೇಮ್ ಚಟ ಅಧಿಕವಾಗಿದೆ. ಈ ಆಟಕ್ಕೆ ಪೋಷಕರ ವಿರೋಧ ವ್ಯಕ್ತಪಡಿಸಿದಾಗ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿದಂತಹ ಪ್ರಕರಣಗಳನ್ನು ಕೂಡ ನಾವು ಕಂಡಿದ್ದೇವೆ. ಆದ್ರೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ಪುತ್ರನ ಪಬ್ ಜಿ …
-
Breaking Entertainment News KannadalatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಫ್ರೀ ಫೈರ್ ಗೇಮ್ ಆಟದ ಚಟದಿಂದ ಈ ಮಕ್ಕಳಿಬ್ಬರು ಮಾಡಿದ್ದು ನೋಡಿದರೆ ಬೆಚ್ಚಿಬೀಳೋದು ಖಂಡಿತ!
ಈಗಿನ ಮಕ್ಕಳಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಎಂಬ ಅಸ್ತ್ರವನ್ನು ಬಳಸುತ್ತಲೇ ಇರುತ್ತಾರೆ. ಕೆಲವೊಂದು ಮಕ್ಕಳಂತೂ ಆನ್ಲೈನ್ ಗೇಮ್ ಗಳ ಮೇಲೆಯೇ ಅಡಿಕ್ಟ್ ಆಗಿರುತ್ತಾರೆ. ಇಂತಹ ಅಭ್ಯಾಸ ಅದೆಷ್ಟು ಮಾರಕವೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನೇ ತಲೆಕೇಳಗಾಗಿಸುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ತಾಜಾ ಉದಾಹರಣೆ ಎಂಬಂತಿದೆ …
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಪಬ್ ಜಿ ಆಡುವುದನ್ನು ನಿಲ್ಲಿಸಲು ಬುದ್ಧಿ ಹೇಳಿದ್ದೇ ಸೇಡಿಗೆ ಕಾರಣವಾಯಿತು!! ರಾತ್ರಿ ಬೆಳಗಾಗುವುದರೊಳಗೆ ಮೂವರ ಹೆಣ ಬಿದ್ದಿತ್ತು
ಲಾಹೋರ್: ಪಬ್ ಜಿ ಆಡುವುದನ್ನು ನಿಲ್ಲಿಸಲು ತಿಳಿಸಿ, ಬುದ್ಧಿ ಮಾತು ಹೇಳಿದ ತಾಯಿಯ ಮೇಲೆಯೇ ಬಾಲಕನೊಬ್ಬ ಕ್ರೌರ್ಯಮೆರೆದಿದ್ದು, ತಾಯಿ ಸೇರಿ ಮೂವರು ಮಕ್ಕಳು ಬಲಿಯಾದ ಘಟನೆ ಲಾಹೋರ್ ನಲ್ಲಿ ನಡೆದಿದೆ. ಮೃತರನ್ನು ತಾಯಿ ನಹೀಬ್ ಮುಬಾರಕ್,ಮಕ್ಕಳಾದ ತೈಮೂರ್ ಹಾಗೂ ಇಬ್ಬರು ಹೆಣ್ಣು …
