Electrocuted: ಹುಲಸೂರ: ಹೊಸ ಮನೆಯ ನಿರ್ಮಾಣ ಮಾಡುತ್ತಿರುವಾಗ ಮನೆಗೆ ನೀರು ಹಾಕಲೆಂದು ಪಂಪ್ ಸೆಟ್ ಆನ್ ಮಾಡಲೆಂದು ಹೋದಾಗ ವಿದ್ಯುತ್ ಶಾಕ್ ಆಗಿ ಸ್ಥಳದಲ್ಲಿಯೇ 8 ನೇ ತರಗತಿಯ ಬಾಲಕಿ ಸಾವಿಗೀಡಾಗಿರುವ ಘಟನೆ ಹುಲಸೂರು ತಾಲ್ಲೂಕಿನ ತೋಗಲೂರ ಗ್ರಾಮದಲ್ಲಿ ನಡೆದಿದೆ.
Tag:
