ನಮ್ಮ ರಾಜ್ಯದಲ್ಲಿ ಸಿನಿಮಾ ನಟರ ಹೆಸರಿನಲ್ಲಿ ಎಷ್ಟು ರಸ್ತೆಗಳಿಗೆ ಹೆಸರು ಇಡಲಾಗಿದೆ ಎಂದು ನಿಮಗೆ ತಿಳಿದಿದೆಯೇ ? ಯಾರ ಹೆಸರಲ್ಲಿ ಎಲ್ಲೆಲ್ಲಿ ರಸ್ತೆಗಳಿವೆ ಎಷ್ಟು ಉದ್ದ ರಸ್ತೆಗಳಿವೆ ಎಂದು ಇಲ್ಲಿ ನಾವು ನಿಮಗೆ ಹೇಳುತ್ತೇವೆ. ಡಾ.ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಹೆಚ್ಚು ಉದ್ದದ …
Puneet Raj Kumar
-
Breaking Entertainment News Kannada
ಮಿಸ್ ಕಾಲ್ ಕೊಡಿ, ನೇತ್ರದಾನ ಮಾಡಿ !! | ಪುನೀತ್ ಪ್ರೇರಿತ ನೇತ್ರದಾನಕ್ಕೆ ಹೆಸರು ನೋಂದಾವಣೆ ಆಂದೋಲನ ಶುರು
by ಹೊಸಕನ್ನಡby ಹೊಸಕನ್ನಡಪುನೀತ್ ರಾಜ್ ಕುಮಾರ್ ಕರುನಾಡು, ಸ್ಯಾಂಡಲ್ ವುಡ್ ಮರೆಯಲಾಗದ ಮಾಣಿಕ್ಯ. ಕಾಯ ಅಳಿದರೂ ಕೀರ್ತಿ ಉಳಿಸಿಕೊಂಡ ರಿಯಲ್ ಹೀರೋ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿದ್ದರೂ ಇನ್ನೂ ಪುನೀತ್ ಅಪ್ಪುವಾಗಿ ಮನೆಮಗನಂತೆ ನಾಡಿನ ಮನೆ ಮನೆಯಲ್ಲೂ ಜೀವಂತವಾಗಿದ್ದಾರೆ. …
-
News
ಪುನೀತ್ ನಂತರ ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೆ ಒಳಗಾದ ಮತ್ತೋರ್ವ ಸೆಲೆಬ್ರಿಟಿ | 31 ರ ಮಹಿಳಾ ಉದ್ಯಮಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ
ನವದೆಹಲಿ: ಭಾರತದ ಮಹಿಳಾ ಯುವ ಉದ್ಯಮಿ ಹಾಗೂ ಮಹಿಳಾ ಕೇಂದ್ರಿತ ಸಾಮಾಜಿಕ ಉದ್ಯಮದ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ. 32 ವರ್ಷ ವಯಸ್ಸಿನ ಪಂಖೂರಿ ಅವರು ಡಿ.24ರಂದು ಹೃದಯ ಸ್ತಂಭನದಿಂದ ನಿಧನರಾದರು. …
-
News
ಮ್ಯಾಸಿವ್ ಆ್ಯಂಟಿರಿಯರ್ ವಾಲ್ ಹೃದಯಾಘಾತದ ಬಗ್ಗೆ ನಿಮಗೆಷ್ಟು ಗೊತ್ತು?? | ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು?? ಇಲ್ಲಿದೆ ಮಾಹಿತಿ
by ಹೊಸಕನ್ನಡby ಹೊಸಕನ್ನಡಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡ ನಾಡು ಶೋಕಸಾಗರದಲ್ಲಿ ಮುಳುಗಿದೆ. ಫಿಟ್ನೆಸ್ ಕಡೆಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದ ಅಪ್ಪು 46ನೇ ವಯಸ್ಸಿಗೆ ನಿಧನರಾಗಿರುವ ವಿಷಯವನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ನಟ ಪುನೀತ್ …
-
ಪುತ್ತೂರು : ಶುಕ್ರವಾರ ನಿಧನರಾದ ನಟ ಪುನೀತ್ ರಾಜ್ ಅವರನ್ನು ನೆನೆದು ಪುತ್ತೂರಿನ ಯುವಕಲಾವಿದೆ ದೀಕ್ಷಾ ರೈ ಕಂಬನಿ ಮಿಡಿದಿದ್ದಾರೆ. ಪುತ್ತೂರಿನ ಸುಧಾನ ವಸತಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ದೀಕ್ಷಾ ರೈ, ಪುನೀತ್ ರಾಜ್ ಕುಮಾರ್ ರನ್ನು ಅತ್ಯಂತ …
-
Breaking Entertainment News Kannada
ಸ್ಯಾಂಡಲ್ ವುಡ್ ಗೆ ಶಾಪದಂತೆ ಕಾಡಿದ ಕಿಲ್ಲರ್ ’17’ | ಕಿಲ್ಲರ್ ಡೇ ಗೆ ಪುನೀತ್ ಸೇರಿದಂತೆ ಕನ್ನಡದ ಮೂರು ಯುವ ನಟರ ಬಲಿ !!
by ಹೊಸಕನ್ನಡby ಹೊಸಕನ್ನಡದಿನಾಂಕ 17 ಕನ್ನಡದ ಮೂರು ಪ್ರತಿಭಾವಂತ ಯುವ ನಟರನ್ನು ಕನ್ನಡ ಚಿತ್ರರಂಗದಿಂದ ಕಿತ್ತುಕೊಂಡಿದೆ. ದಿನಾಂಕ 17 ಕ್ಕೂ ಈ ಮೂವರ ಸಾವಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಅದಕ್ಕೆ ಮುಖ್ಯ ಕಾರಣವೊಂದಿದೆ. ಕರುನಾಡಿನ ಪ್ರೀತಿಯ ‘ಅಪ್ಪು’, ಅಭಿಮಾನಿಗಳ ಪಾಲಿನ …
