Punith Kerehalli: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಹಿಂದುತ್ವದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿರುವ ಪುನೀತ್ ಕೆರೆ ಹಳ್ಳಿಯವರಿಗೆ ‘ಮುಂದಿನ ಬಲಿ ನೀನೇ’ ಎಂದು ಜೀವ ಬೆದರಿಕೆ ಎಂದು ಬಂದಿದೆ.
Tag:
Punith kerehalli
-
Karnataka State Politics Updates
Punith kerehalli: ಜಮೀರ್ ವಿರುದ್ಧ ಪುನೀತ್ ಕೆರೆಹಳ್ಳಿ ಪೋಸ್ಟ್ ವೈರಲ್! 14 ದಿನ ನ್ಯಾಯಾಂಗ ಬಂಧನ ಆದೇಶ
by ಕಾವ್ಯ ವಾಣಿby ಕಾವ್ಯ ವಾಣಿPunith kerehalli: ಜಮೀರ್ ಅಹ್ಮದ್ ಖಾನ್ ವಿರುದ್ಧ ಧರ್ಮ ಮತ್ತು ಜಾತಿಯ ಹೆಸರಲ್ಲಿ ನಿಂದಿಸಿದ್ದು ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯ ಮೇಲೆ ಕೇಸು ದಾಖಲು ಮಾಡಲಾಗಿದೆ.
-
News
Punith kerehalli: ಬಸ್ಸಿಗೆ ಬೆಂಕಿ ಹಾಕಿ, ವಿಧಾನಸೌಧಕ್ಕೆ ಕಲೆಸಿತೀನಿ !! ಬಿಡುಗಡೆಯ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಮೇಲೆ ಮತ್ತೆ ದೂರು ದಾಖಲಿಸಿದ ಕಾಂಗ್ರೆಸ್ !!
ಪುನೀತ್ ಕೆರೆಹಳ್ಳಿಯ ವೀಡಿಯೊ ಒಂದು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದೆ
