Puttur: ದಿಢೀರ್ ಅಸ್ವಸ್ಥತೆಗೊಂಡ ನವವಿವಾಹಿತೆ ಮೃತಪಟ್ಟ ಘಟನೆ ವರದಿಯಾಗಿದೆ. ಪುಷ್ಪಾರವರಿಗೆ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪುಷ್ಪ ಅವರಿಗೆ ನ.7 ರಂದು ಮುಂಜಾನೆ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ, ಅವರನ್ನು ಈಶ್ವರಮಂಗಲದ ಕ್ಲಿನಿಕ್ ಗೆ ಕರೆದೊಯ್ಯಲಾಗಿದೆ. ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು …
Tag:
