Puttur Murder: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಇಂದು ಹಾಡುಹಗಲೇ ಯುವತಿಯ ಮೇಲೆ ವ್ಯಕ್ತಿಯೋರ್ವ ಚೂರಿಯಿಂದ ಕುತ್ತಿಗೆಗೆ ಬರ್ಬರವಾಗಿ ಇರಿದು ಕೊಲೆ (Puttur Murder )ಮಾಡಿದ ಘಟನೆಯೊಂದು ನಡೆದಿತ್ತು.
puttur
-
Puttur : ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ (Puttur).
-
ದಕ್ಷಿಣ ಕನ್ನಡ
ಪುತ್ತೂರು ತಾ.ಪಂ.ನಲ್ಲಿ ರೆಕಾರ್ಡ್ ರೂಂ ನಿರ್ವಹಣೆ ಉದ್ಯೋಗಿ ಹರೀಶ್ ಕರ್ಕುಂಜ ನಿಧನ
by ಹೊಸಕನ್ನಡby ಹೊಸಕನ್ನಡತಾಲೂಕು(Puttur) ಕಛೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ರೆಕಾರ್ಡ್ ರೂಮ್ ನಿರ್ವಹಣೆ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಕರ್ಕುಂಜ ನಿವಾಸಿ, ಹರೀಶ್(ವ.45) ಆ.22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
-
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಕ್ರಮವಾಗಿ ಹಾಕಲಾಗಿದ್ದ ಬೇಲಿ ತೆರವು ಮಾಡಿದ ಬಗ್ಗೆ ಪುತ್ತೂರು (Puttur) ತಾಲೂಕಿನ ಸರ್ವೆ ಗ್ರಾಮದಿಂದ ವರದಿಯಾಗಿದೆ
-
News
ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ: ರ್ವಜನಿಕರಿಂದ ದೂರು:ಸಿಡಿಪಿಒ ಕಚೇರಿಗೆ ಶಾಸಕರ ದಿಡೀರ್ ಭೇಟಿ- ಅಧಿಕಾರಿಯ ತರಾಟೆಗೆ ಎತ್ತಿಕೊಂಡ ಶಾಸಕರು
by Mallikaby Mallikaಪುತ್ತೂರು: ಇಲ್ಲಿನ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಬಾರೀ ಗೋಲ್ಮಾಲ್ ನಡೆಯುತ್ತಿದೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಸಸಕರಾದ ಅಶೋಕ್ ರೈಯವರು ಆ. ೮ ರಂದು ಸಂಜೆ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ್ದಾರೆ. ಶಾಸಕರು ಬೇಟಿ ನೀಡುವ ವೇಳೆ ಅಧಿಕಾರಿ …
-
latestNews
Puttur: ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ಶವ , ಮೃತದೇಹಕ್ಕೆ ಹೆಗಲುಕೊಟ್ಟ ಪಿಎಸೈ ಪುತ್ತೂರಿನ ಪ್ರದೀಪ್ ಪೂಜಾರಿ
ಪುತ್ತೂರು : ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆವಲಗುರ್ಕಿ ಬಳಿಯ ಈಶಾ ಆದಿಯೋಗಿ ಸನ್ನಿಧಾನದ ಬಳಿಯ ಶ್ರೀ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟು ಬೆಟ್ಟದಲ್ಲಿ ಇಳಿಸುವ ಮೂಲಕ ಪಿಎಸೈ ಪ್ರದೀಪ್ …
-
ಉಪಚುನಾವಣೆಯಲ್ಲಿ ತಾಲೂಕಿನ ಆರ್ಯಾಪು, ನಿಡ್ಪಳ್ಳಿ ಕ್ಷೇತ್ರದಿಂದ ಈ ಬಾರಿ ಪುತ್ತಿಲ ಪರಿವಾರ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿದಿತ್ತು
-
Karnataka State Politics Updates
ಪುತ್ತೂರು : ಗ್ರಾ.ಪಂ.ಉಪ ಚುನಾವಣೆ , ಪುತ್ತಿಲ ಪರಿವಾರಕ್ಕೆ ಆರ್ಯಾಪಿನಲ್ಲಿ ಗೆಲುವು
ಆರ್ಯಾಪು ಗ್ರಾಮ ಪಂಚಾಯತಿನ 2ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಭೇರಿ ಬಾರಿಸುವ ಮೂಲಕ ಪುತ್ತಿಲ ಪರಿವಾರದ ರಾಜಕೀಯ ಆಟ ಶುರುವಾದಂತಾಗಿದೆ.
-
Puttur : ಕೆಮ್ಮಾಯಿ ಬಳಿ (Puttur)ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಆದಿತ್ಯವಾರ ನಡೆದಿದೆ. ಸೇಡಿಯಾಪು ನಿವಾಸಿ ಚೈತ್ರೇಶ್ ಯಾನೆ ಚರಣ್ (19) ಮೃತ ಬೈಕ್ ಸವಾರ.ಇವರು ಬೈಕ್ ಟರ್ನ್ ಮಾಡುವಾಗ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು,ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …
-
ದಕ್ಷಿಣ ಕನ್ನಡ
Puttur: ದ.ಕ.ಜಿಲ್ಲೆಯಲ್ಲೂ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ : ಬೆಳ್ತಂಗಡಿ ಬಳಿಕ ಈಗ ಪುತ್ತೂರಲ್ಲೂ ಕೊಳೆತ ಮೊಟ್ಟೆಗಳ ಸರಬರಾಜು
Puttur: ಆಹಾರ ನೀಡುವ ಯೋಜನೆಯಲ್ಲಿ ಮೊಟ್ಟೆಗಳನ್ನು ನೀಡಲಾಗುತ್ತಿದ್ದು,ಇದೀಗ ವಿತರಣೆ ಮಾಡುವ ಮೊಟ್ಟೆಗಳು ಕೊಳೆತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
