ಪುತ್ತೂರು: ಮುಸ್ಲಿಂ ಮಹಿಳೆಯೋರ್ವರ ಮನೆಯಲ್ಲಿ ಹಿಂದೂ ಯುವಕನೊಬ್ಬನಿದ್ದಾನೆ, ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಒಳಗಡೆ ಇದ್ದಾರೆ ಎಂಬ ಸುದ್ದಿ ಕಾಡಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಎರಡೂ ಕೋಮಿನ ಜನರು ಜಮಾಯಿಸಿದ ಘಟನೆ ಕಬಕ ಸಮೀಪ ನಡೆದಿದೆ. ಕಬಕ ಸಮೀಪದ ಮನೆಯೊಂದರ ಮುಂಭಾಗಲಿಗೆ ಬೀಗ …
Tag:
