ಈಗೀಗ ಶ್ವಾನ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಗರಗಳಲ್ಲಿ ಪ್ರತಿಯೊಂದು ಮನೆಯಲ್ಲೂ ನಾಯಿಗಳು ಕಾಣಸಿಗುತ್ತವೆ. ಹಾಗೆಯೇ ಮನೆಯಲ್ಲಿ ಸಾಕಿದ ನಾಯಿ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಸದಾ ಮನೆಯವರ ಸುರಕ್ಷತೆಯನ್ನೇ ಬಯಸುತ್ತದೆ. ನಾವು ಎಷ್ಟು ಕಾಳಜಿ, ಪ್ರೀತಿ ಕೊಟ್ಟು ಪ್ರಾಣಿಗಳನ್ನು ನೋಡಿಕೊಳ್ಳುತ್ತೇವೆಯೋ ಅಷ್ಟೇ ಪ್ರೀತಿ …
Tag:
