ಸಿನಿಮಾ ಪ್ರಿಯರಿಗೆ ಪಿವಿಆರ್ (PVR) ಹಾಗೂ ಐನಾಕ್ಸ್ ಕಡೆಯಿಂದ ಆಫರ್ ಸಿಗುತ್ತಿದೆ. ಕನ್ನಡದ ಕೆಲವು ಸಿನಿಮಾಗಳಿಗೆ 99 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದೆ. ಮೇ.19ರಿಂದ 25ರವರೆಗೆ ಈ ಭರ್ಜರಿ ಲಭ್ಯವಿದೆ. ಆದರೆ ಇಲ್ಲಿ ಕೆಲವೊಂದು ಷರತ್ತುಗಳನ್ನು ನೀಡಲಾಗಿದೆ.
Tag:
PVR
-
Entertainment
PVR-Inox: ಕೇವಲ ಒಂದು ರೂ. ಪಾವತಿಸಿ, ಪಿವಿಆರ್, ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಭರ್ಜರಿ ಮನರಂಜನೆ ಪಡೆಯಿರಿ!!
by ವಿದ್ಯಾ ಗೌಡby ವಿದ್ಯಾ ಗೌಡಐನಾಕ್ಸ್ ಹಾಗೂ ಪಿವಿಆರ್ ಮಲ್ಟಿಪ್ಲೆಕ್ಸ್ ಗಳಲ್ಲಿ ನೀವು ಕೇವಲ ಒಂದು ರುಪಾಯಿ ಪಾವತಿಸಿ 30 ನಿಮಿಷಗಳ ಕಾಲ ಸಿನಿಮಾ ಟ್ರೈಲರ್ಗಳನ್ನು ನೋಡಬಹುದು.
