Python viral video :ಸೋಷಿಯಲ್ ಮೀಡಿಯಾದಲ್ಲಿ(Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ(Viral Video)ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯ ಫೋಟೋ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ. …
Tag:
python viral video
-
News
Shocking news: 300 ಕೆಜಿ ತೂಕದ ಬೃಹತ್ ಹಸುವನ್ನು ನುಂಗಿ ನೊಣೆಯುತ್ತಿರುವ ಹೆಬ್ಬಾವು, ಗಾಬರಿಯಲ್ಲಿ ದಂಗು ಬಡಿದು ನಿಂತ ಜನ !
by ಕಾವ್ಯ ವಾಣಿby ಕಾವ್ಯ ವಾಣಿPython Viral Video: ಆಧುನಿಕ ಜೀವನಕ್ಕೆ ಮಾರು ಹೋಗಿ, ಇತ್ತೀಚಿಗೆ ಮನುಷ್ಯನ ಸ್ವಾರ್ಥ ಮತ್ತು ದುರಾಸೆಯಿಂದ ಮರಗಿಡಗಳು, ಬೆಟ್ಟ ಕಾಡುಗಳು ಕಣ್ಮರೆ ಆಗುತ್ತಿದೆ. ಈ ಕಾರಣವಾಗಿ ಕಾಡಿನ ಪ್ರಾಣಿಗಳು ಪಕ್ಷಿಗಳು ನಾಡಿನತ್ತ ಮುಖ ಮಾಡಿದ ಎಷ್ಟೋ ನಿದರ್ಶನಗಳನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. …
-
International
Viral photo: ಶೌಚಾಲಯದಲ್ಲಿ ಕುಳಿತಿದ್ದ ವ್ಯಕ್ತಿ ಕಂಡಿದ್ದು ಹೆಬ್ಬಾವು ..! ಆಘಾತಕಾರಿ ವಿಡಿಯೋ ವೈರಲ್
ಶೌಚಾಲಯದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಮಹಡಿಯನ್ನು ನೋಡುತ್ತಿದ್ದಂತೆ ಹೆಬ್ಬಾವು (Python in toilet viral Video) ಕಂಡಿದ್ದು ಬೆಚ್ಚಿಬಿದ್ದಿದ್ದಾನೆ. ಅಲ್ಲದೇ ಇದರ ಫೋಟೋಗಳು ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ
