ಟೆಕ್ನಾಲಜಿ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿರುವ ಸಾಧನಗಳೆಂದರೆ ಅದು ಸ್ಮಾರ್ಟ್ವಾಚ್ (Smartwatch) ಗಳು. ಅದೇ ರೀತಿ ಮಾರಕಟ್ಟೆಯಲ್ಲಿ ಈ ಸಾಧನಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನೆಲ್ಲಾ ಗಮನಿಸಿದ ಕೆಲವೊಂದು ಟೆಕ್ ಕಂಪನಿಗಳು ಹೊಸ ವಿನ್ಯಾಸದೊಂದಿಗೆ ಸ್ಮಾರ್ಟ್ವಾಚ್ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದೀಗ ಭಾರತದ …
Tag:
