ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಗೆ ತದ್ವಿರುದ್ಧವಾಗಿ ಇಲ್ಲೊಂದು ಘಟನೆ ಬೆಳಕಿಗೆ ಬಂದಿದ್ದು,ಜಗಳವು ಶಾಶ್ವತವಾಗಿ ಮಲಗಿಸುವ ಮೂಲಕ ಕೊನೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ಪತಿ-ಪತ್ನಿ ಪರಸ್ಪರ ಜಗಳವಾಡಿ ಚೂರಿಯಿಂದ ಕೊಚ್ಚಿಕೊಂಡ ಕಾರಣ ಪತ್ನಿ ಮೃತಪಟ್ಟು …
Tag:
