ಕೃಷ್ಣ ಜನ್ಮಾಷ್ಮಮಿ ಹಬ್ಬದ ಸಮಯದಲ್ಲಿ ಅಮೆಜಾನ್ನಲ್ಲಿ ಅಶ್ಲೀಲ ರಾಧಾ – ಕೃಷ್ಣ ಪೇಂಟಿಂಗ್ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ವಿಟ್ಟರ್ನಲ್ಲಿ ಅಮೆಜಾನ್ ಬಹಿಷ್ಕರಿಸಿ ಎಂಬ ಅಭಿಯಾನ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಈ ವರ್ಣಚಿತ್ರವನ್ನು ಮಾರಾಟ ಮಾಡಿದ ಇ-ಕಾಮರ್ಸ್ ದೈತ್ಯ ಸಂಸ್ಥೆ ವಿರುದ್ಧ …
Tag:
