ವಿಧಾನಸಭೆಯ ನಿಮಿತ್ತ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಬಿಡುಗಡೆಮಾಡಲು ಕಾಯುತ್ತಿವ. ಇದರೆಡೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇವರೊಂದಿಗೆ ಹಾಲಿ ಶಾಸಕರು ಕೂಡ ಯಾರಿಗೆ ಅವಕಾಶ ಸಿಗಬಹುದೆಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಈ ನಡುವೆ ಇಲ್ಲೊಂದು …
Tag:
